Monthly Archives

February 2022

ನನ್ನ ಸಾವಿಗೆ ಅವರು ಪ್ರಾರ್ಥನೆ ಮಾಡಿದರು, ಇದರಿಂದ ನನಗೆ ಬೇಸರವಾಗಲಿಲ್ಲ, ಖುಷಿ ಆಯಿತು – ಪ್ರಧಾನಿ ನರೇಂದ್ರ…

ರಾಜಕಾರಣದಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗದೇ ಇರುವುದು ಸಾಮಾನ್ಯ ಸಂಗತಿ. ಆದರೆ ರಾಜಕಾರಣಿಯೊಬ್ಬರ ಅದರಲ್ಲಿಯೂ ಪ್ರಧಾನಿಯೊಬ್ಬರ ಸಾವಿಗೆ ಪ್ರಾರ್ಥನೆ ಮಾಡುವಂಥ ಮನಸ್ಸು ಕೂಡಾ ರಾಜಕಾರಣದಲ್ಲಿ ಇದೆ ಎಂಬ ವಿಷಯವನ್ನು ಸ್ವತಃ ನರೇಂದ್ರ ಮೋದಿಯವರೇ ಬಹಿರಂಗ ಪಡಿಸಿದ್ದಾರೆ‌.

ಕೇವಲ 3,999 ರೂ. ಗೆ ಮನೆಗೆ ತನ್ನಿ ಹೊಸ ಹೋಂಡಾ ಆಕ್ಟಿವಾ ಸ್ಕೂಟರ್ !! | ಹೋಂಡಾದ ಈ ಆಫರ್ ನಲ್ಲಿ 5,000 ರೂ. ವರೆಗೆ…

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಆಕ್ಟಿವಾ 125 ಸ್ಕೂಟರ್‌ನಲ್ಲಿ ವಿಶೇಷ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಗ್ರಾಹಕರಿಗಾಗಿ ಪರಿಚಯಿಸಿದ್ದು, ಈ ಆಫರ್‌ನಲ್ಲಿ ಗ್ರಾಹಕರು ಈ ಸ್ಕೂಟರ್ ಖರೀದಿಯ ಮೇಲೆ 5,000 ರೂ.ವರೆಗೆ ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದಾಗಿದೆ.ಹೌದು. ಆಯ್ದ ಡೆಬಿಟ್

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಸಂಬಂಧ ಭಾರತೀಯರ ರಕ್ಷಣೆ ಕುರಿತು ಮಹತ್ವದ ಸಭೆ ನಡೆಸಿದ ಪ್ರಧಾನಿ ಮೋದಿ !! |…

ನವದೆಹಲಿ: ರಷ್ಯಾ ಮತ್ತು ಉಕ್ರೇನ್​ ಯುದ್ಧ ಜನತೆಗೆ ಭಯಭೀತರನ್ನಾಗಿ ಮಾಡಿಸಿದೆ.ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದು, ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ. ಈ ನಿಟ್ಟಿನಲ್ಲಿ ಅವರನ್ನ ಸ್ವದೇಶಕ್ಕೆ ಕರೆ ತರುವ ಪ್ರಯತ್ನ ನಡೆಯುತ್ತಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ

YouTube ನೋಡಿ ಅಪರೇಷನ್ ಮಾಡಲು ಹೊರಟ ಮೆಡಿಕಲ್ ವಿದ್ಯಾರ್ಥಿಗಳು | ಅವನನ್ನು ‘ಅವಳು’ ಮಾಡಲು ಹೊರಟ…

ಆತನಿಗೆ ತಾನು ಹೆಣ್ಣಾಗಬೇಕೆಂಬ ಮಹದಾಸೆ ಇತ್ತು. ನಾನು ಹೆಣ್ಣಾದರೆ ಚೆನ್ನಾಗಿರುತ್ತದೆ ಎಂದು ಕನಸು ಕಂಡ ಯುವಕ ಆತ. ಹಾಗಾಗಿ ತನ್ನ ' ಅದನ್ನೇ' ಬದಲಾಯಿಸಲು ನಿರ್ಧಾರ ಮಾಡಿಯೇ ಬಿಟ್ಟ. ಅದೇ ಸಮಯಕ್ಕೆ ಈತನಿಗೆ ಪರಿಚಯ ಆದವರೇ ಮೆಡಿಕಲ್ ವಿದ್ಯಾರ್ಥಿಗಳು. ಅವರ ಮುಂದೆ ಆತ ತನ್ನ ಮನದಾಸೆ ಹೇಳಿಕೊಂಡ. ಆ

ಎಚ್ .ಭೀಮರಾವ್ ವಾಷ್ಠರ್ ರವರ 46 ನೇ ಜನ್ಮದಿನ ಸಂಭ್ರಮ ಪ್ರಯುಕ್ತ ರಾಜ್ಯಮಟ್ಟದ ಕವಿಗೋಷ್ಠಿ , ಪ್ರಶಸ್ತಿ ಪ್ರದಾನ , 3

ಸಾಹಿತಿ,ಜ್ಯೋತಿಷಿ, ಸಂಘಟಕ, ಗಾಯಕ , ನಟ , ಚಿತ್ರ ನಿರ್ದೇಶಕರೂ ಆದ ಎಚ್ ಭೀಮರಾವ್ ವಾಷ್ಠರ್ ಕೋಡಿಹಾಳ ಇವರ 46ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ಪ್ರಯುಕ್ತ ಚಂದನ ಕವಿ ಕಾವ್ಯ ಸಮ್ಮೇಳನ -2022 ಸಾಹಿತ್ಯ ಸಮಾರಂಭವು ಫೆ20 ರಂದು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಬಹಳ ಅದ್ದೂರಿಯಿಂದ

ನಿದ್ದೆ ಮಾಡಿ ವಾರದಲ್ಲಿ 2ಲಕ್ಷ ರೂ.ಗಳಿಸೋ ಯುಟ್ಯೂಬರ್ |ಇಷ್ಟು ಆರಾಮವಾದ ಕೆಲಸದ ಹಿಂದಿರುವ ಪ್ಲಾನ್ ಏನು ಗೊತ್ತಾ!?

ಜೀವನ ನಡೆಸಬೇಕಾದರೆ ಕೆಲಸ ಮುಖ್ಯ. ಹಾಗಾಗಿ ಪ್ರತಿಯೊಬ್ಬರೂ ಕೂಡ ಸುಲಭದಾಯಕವಾದ ಕೆಲಸವನ್ನೇ ಹುಡುಕುತ್ತಾರೆ.ಕಡಿಮೆ ದುಡಿಮೆಯಲ್ಲಿ ಅತೀ ಹೆಚ್ಚು ಸಂಪಾದಿಸೋ ಉದ್ಯೋಗದತ್ತ ಅತಿಯಾದ ಆಸಕ್ತಿ ತೋರಿಸುತ್ತಾರೆ ಇಂದಿನ ಯುವ ಜನತೆ. ಇಂತಹ ಕೆಲಸ ಸಾಮಾನ್ಯವಾಗಿ ಇರೋದೇ ಆನ್ಲೈನ್ ವರ್ಕ್ ಗಳಲ್ಲಿ. ಆದರೆ

ಕನ್ನಡದ ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಮಾತೃವಿಯೋಗ

ಕನ್ನಡದ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ವಿ.ರವಿಚಂದ್ರನ್ ತಾಯಿ ಶ್ರೀಮತಿ ಪಟ್ಟಮ್ಮಾಳ್ ವೀರಸ್ವಾಮಿ‌ ಇಂದು ಬೆಳಗ್ಗೆ 6.30 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.83 ವರ್ಷದ ಪಟ್ಟಮ್ಮಾಳ್ ಅವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಕನ್ನಡದ ಹೆಸರಾಂತ ನಿರ್ಮಾಪಕ ವೀರಸ್ವಾಮಿ‌ ಅವರ

ಕೊರಗ ಸಮುದಾಯದವರ ಮನೆಗೆ ನುಗ್ಗಿ ಪೊಲೀಸರಿಂದ ಹಲ್ಲೆ ಪ್ರಕರಣ : ಕೊನೆಗೂ ಸಿಕ್ತು ಕೊರಗ ಸಮುದಾಯದವರಿಗೆ ನಿರೀಕ್ಷಣಾ…

ಬ್ರಹ್ಮಾವರ : ತಾಲೂಕಿನ ಕೋಟತಟ್ಟು ಗ್ರಾಮದ ಕೊರಗ ಕಾಲೋನಿಯಲ್ಲಿ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಗ ಸಮುದಾಯದ ರಾಜೇಶ್, ಸುದರ್ಶನ್, ಗಣೇಶ್ ಬಾರ್ಕೂರು, ಸಚಿನ್ ಮತ್ತು ಗಿರೀಶ್ ಅವರಿಗೆ ಕುಂದಾಪುರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ನೀಡುವ ಪರಿಹಾರ ಧನ 2ಲಕ್ಷ ರೂ. ಗೆ ಹೆಚ್ಚಳ !! | ಮಹತ್ವದ ಆದೇಶ ಹೊರಡಿಸಿದ ಸಾರಿಗೆ…

ನವದೆಹಲಿ: ನಿನ್ನೆ ನಡೆದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಅಪಘಾತಕ್ಕೀಡಾದ ಸಂತ್ರಸ್ತರ ಕುಟುಂಬಗಳಿಗೆ ಸಾವಿನ ಸಂದರ್ಭದಲ್ಲಿ ನೀಡುವ ಪರಿಹಾರವನ್ನು 2ಲಕ್ಷ ರೂ. ಗೆ ಹೆಚ್ಚಳ ಮಾಡಿದೆ.ಹಿಟ್ ಮತ್ತು ರನ್ ಮೋಟಾರು ಅಪಘಾತಗಳ ಸಂತ್ರಸ್ತರ ಪರಿಹಾರಕ್ಕಾಗಿ 2022 ರ

ಶೇಣಿ: ಇಂದು ವಿಜ್ರಂಭಣೆಯ ಬ್ರಹ್ಮ ಬೈದರ್ಕಳ ನೇಮೋತ್ಸವ

ಸುಳ್ಯ : ಇತಿಹಾಸ ಪ್ರಸಿದ್ಧವಾದ ಶ್ರೀ ಕೋಟಿ ಚೆನ್ನಯ್ಯ ಬ್ರಹ್ಮಬೈದರ್ಕಳ ಗರಡಿ ಶೇಣಿಯಲ್ಲಿ ಫೆ.28ರಂದು ವಿಜ್ರಂಭನೆಯ ಬ್ರಹ್ಮಬೈದರ್ಕಳ ನೇಮೋತ್ಸವ ನಡೆಯಲಿದೆ .ಪೂರ್ವಾಹ್ನ ಮಹಾಗಣಪತಿ ಹೋಮ ಬೈದ್ಯರುಗಳಿಗೆ ಕಲಶಾಭಿಷೇಕ ,ತಂಬಿಲ ಪ್ರಸನ್ನ ಪೂಜೆ ನಡೆಯಲಿದೆ.ಸಂಜೆ ಬ್ರಹ್ಮಬೈದರ್ಕಳ ಭಂಡಾರ