ಸೋಮವಾರ, 26 ಅಕ್ಟೋಬರ್ 2026
Trending

ಜನವರಿ 2022

International

ಮೀನು ದಾಳಿಗೆ ನಾಲ್ವರು ಸಾವು, ಹಲವರಿಗೆ ಗಾಯ!

ದಕ್ಷಿಣ ಅಮೇರಿಕಾದ ಪೆರಾಗ್ವೆಯಲ್ಲಿ ಫಿರಾನ್ಹ ಮೀನುಗಳ ದಾಳಿಯಿಂದ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಾಳುಗಳಾಗಿದ್ದಾರೆ. ಅಮೆರಿಕದಲ್ಲಿ ಉಷ್ಣಗಾಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನರು ನದಿಗಳ ಪ್ರಯಾಣ ಆರಂಭಿಸಿ, ತಣ್ಣಗಿರುವ ಪ್ರಯತ್ನ ನಡೆಸಿದ್ದಾರೆ. ಪೆರಾಗ್ವೆಯಲ್ಲಿ ನದಿ ಬಳಿ ಹೆಚ್ಚಿನ ಜನರು ಸೇರುತ್ತಿದ್ದು, ಅಲ್ಲಿ…

ದಕ್ಷಿಣ ಕನ್ನಡ

ಕಾನಾವು ಜಾಲು ತರವಾಡಿನಲ್ಲಿ ರುದ್ರಚಾಮುಂಡಿ ಶಿರಾಡಿ ದೈವ ಮತ್ತು ಸಪರಿವಾರ ದೈವಗಳ ನೇಮೋತ್ಸವ

ಸುಳ್ಯ : ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಕಾನಾವುಜಾಲು ತರವಾಡಿನಲ್ಲಿ ಪಿಲಿಭೂತ, ಧರ್ಮದೈವ ರುದ್ರಚಾಮುಂಡಿ, ಶಿರಾಡಿ ದೈವ ಹಾಗೂ ಸಪರಿವಾರ ದೈವಗಳ ನೇಮೋತ್ಸವ ಜ.7 ಮತ್ತು 8 ರಂದು ನಡೆಯಿತು. 600ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಕಾನಾವುಜಾಲು…

ದಕ್ಷಿಣ ಕನ್ನಡ

ಕೊರಗಜ್ಜ ವೇಷಧರಿಸಿ ಅವಹೇಳನ : ಸವಣೂರು ಕೊರಗಜ್ಜ ಸಾನಿಧ್ಯದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಪ್ರಾರ್ಥನೆ

ಸವಣೂರು : ವಿಟ್ಲ ಠಾಣಾ ವ್ಯಾಪ್ತಿಯ ಕೋಳ್ನಾಡು ಗ್ರಾಮದಲ್ಲಿ ಮದುವೆ ಕಾರ್ಯಕ್ರಮದಲ್ಲಿ ತುಳು ನಾಡಿನ ದೈವ ಕೊರಗಜ್ಜನ ರೀತಿ ಮುಖಕ್ಕೆ ಮಸಿ ಬಳಿದುಕೊಂಡು ಅಡಿಕೆ ಹಾಳೆಯ ಟೋಪಿ ಧರಿಸಿ ತುಳುನಾಡಿನ ಜನರ ನಂಬಿಕೆಗೆ ಧಕ್ಕೆ ಉಂಟು ಮಾಡಿದ ಘಟನೆ…

News

ಕಾಡುಹಂದಿ ಬೇಟೆಯಾಡಿ ಮಾಂಸ ಬೇಯಿಸುತ್ತಿದ್ದಾಗ ಅರಣ್ಯ ಇಲಾಖೆ ದಾಳಿ | ಮೂವರ ಬಂಧನ

ಉತ್ತರಕನ್ನಡ : ಕಾಡು ಹಂದಿ ಬೇಟೆಯಾಡಿ ಮನೆಯಲ್ಲಿ ಮಾಂಸ ಮಾಡಿ ಬೇಯಿಸುತ್ತಿರುವಾಗ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಅಂಕೋಲಾ ತಾಲೂಕಿನ ಅಗಸೂರು ಗ್ರಾ.ಪಂ ವ್ಯಾಪ್ತಿಯ ಈರಾನ ಮೂಲೆಯಲ್ಲಿ ನಡೆದಿದೆ. ಈರಾನ ಮೂಲೆ…

latest

ಕೊರಗಜ್ಜನ ವೇಷ ವಿವಾದ : ವೇಷಧಾರಿ ಮದುಮಗನಿಂದ ಕ್ಷಮಾಪಣೆ

ವಿಟ್ಲದ ಕೋಳ್ನಾಡಿನಲ್ಲಿ ಮದುಮಗನೋರ್ವ ಕೊರಗಜ್ಜನ ವೇಷಧರಿಸಿ ಗೆಳೆಯರೊಂದಿಗೆ ಮದುಮಗಳ ಮನೆಗೆ ಹೋಗಿರುವ ವಿಡಿಯೋ ವೈರಲ್ ಆದ ಬಳಿಕದ ಬೆಳವಣಿಗೆಯಲ್ಲಿ ಹಿಂದೂ-ಮುಸ್ಲಿಂ ಸಮುದಾಯದಿಂದ ವ್ಯಕ್ತವಾದ ವ್ಯಾಪಕ ಆಕ್ರೋಶವಾಗಿತ್ತು. ಇದೀಗ ಮದುಮಗ ಬಾಷಿತ್ ಉಪ್ಪ ವಿಡಿಯೋ ಮೂಲಕ‌ ಕ್ಷಮೆಯಾಚಿಸಿದ್ದಾನೆ. ಮನೋರಂಜನೆಯ ಉದ್ದೇಶದಿಂದ…

latest

ವಾರಂತ್ಯದ ಕರ್ಫ್ಯೂ : ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನು ಪೂಜೆಯ ವೇಳೆ ದೇವರ ದರ್ಶನಕ್ಕೆ ಅವಕಾಶ

ಪುತ್ತೂರು: ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಧನುರ್ಮಾಸ ಪೂಜೆಯ ಮಂಗಳಾರತಿ ಸಂದರ್ಭದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ…

News

ನೇಣು ಬಿಗಿದು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ..!!

ಕಾರವಾರ : ಪಿಯುಸಿ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ತನ್ನ ಕೋಣೆಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಭಟ್ಕಳ ಬೆಳಕೆ ಪಂಚಾಯತ ವ್ಯಾಪ್ತಿಯ ಕಾನಮದ್ಲ ಬೊಮ್ಮಕೇರಿ ಕೊಚ್ಚರೆಯಲ್ಲಿ ನಡೆದಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕವನ ಮಂಜುನಾಥ…

ದಕ್ಷಿಣ ಕನ್ನಡ

ಜ.11ರಂದು ಕಡಬದಲ್ಲಿ ನಾಗರಿಕ ಹೋರಾಟ ಸಮಿತಿಯಿಂದ ಪ್ರತಿಭಟನೆ

ಕಡಬ: ಕಡಬ ಗ್ರಾಮ ಪಂಚಾಯಿತಿ ಕಡಬ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ ವರ್ಷಗಳೇ ಸಂದರೂ ಪಂಚಾಯಿತಿ ಅಧಿಕಾರಿಗಳು ನಾಗರೀಕರಿಗೆ ಮೂಲಭೂತ ವ್ಯವಸ್ಥೆ ಒದಗಿಸಿದಿರುವ ಬಗ್ಗೆ ನಾಗರೀಕ ಹೋರಾಟ ಸಮಿತಿಯಿಂದ ಪ್ರತಿಭಟನೆ ಜನವರಿ11ರಂದು ಕಡಬದಲ್ಲಿ ನಡೆಯಲಿದೆ ಎಂದು ನಾಗರೀಕ ಹೋರಾಟ ಸಮಿತಿ…

latest

ಜ.11ರಂದು ಕಡಬದಲ್ಲಿ ನಾಗರಿಕ ಹೋರಾಟ ಸಮಿತಿಯಿಂದ ಪ್ರತಿಭಟನೆ

ಕಡಬ: ಕಡಬ ಗ್ರಾಮ ಪಂಚಾಯಿತಿ ಕಡಬ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ ವರ್ಷಗಳೇ ಸಂದರೂ ಪಂಚಾಯಿತಿ ಅಧಿಕಾರಿಗಳು ನಾಗರೀಕರಿಗೆ ಮೂಲಭೂತ ವ್ಯವಸ್ಥೆ ಒದಗಿಸಿದಿರುವ ಬಗ್ಗೆ ನಾಗರೀಕ ಹೋರಾಟ ಸಮಿತಿಯಿಂದ ಪ್ರತಿಭಟನೆ ಜನವರಿ11ರಂದು ಕಡಬದಲ್ಲಿ ನಡೆಯಲಿದೆ ಎಂದು ನಾಗರೀಕ ಹೋರಾಟ ಸಮಿತಿ…

latest

ಕೇಶದಾನ ಮಾಡುವ ಮೂಲಕ ಸಂತೃಪ್ತಿ ಕಂಡ ಮಹೇಶ್ ಪೇರಾಲು

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಪೇರಾಲಿನ ಈ ಯುವಕಕ್ಯಾನ್ಸರ್ ರೋಗಿಗಳಿಗೆ ತಾನು ಎರಡು ವರ್ಷಗಳಿಂದ ಪ್ರೀತಿಯಿಂದ ಬೆಳೆಸಿದ ತಲೆಕೂದಲನ್ನು ದಾನ ಮಾಡುವ ಮೂಲಕ ನೋವಿನಲ್ಲಿರುವ ಕ್ಯಾನ್ಸರ್ ಪೀಡಿತರಿಗೆ ಚೈತನ್ಯ ತುಂಬಿದ್ದಾರೆ. ಪೇರಾಲಿನ ಮಹೇಶ್ ಅವರು ಪುತ್ತೂರಿನ ಮುಳಿಯ ಫೌಂಡೇಷನ್…