ಮೊಣಕಾಲು ಆಳವಾದ ಹಿಮದಲ್ಲಿ ಗನ್ ಹಿಡಿದು ನಿಂತ ಕೆಚ್ಚೆದೆಯ ವೀರ|ದೇಶಕ್ಕಾಗಿ ಹೊರಡೋ ಯೋಧನ ಈ ವೀಡಿಯೋಗೆ ನಮ್ಮದೊಂದು ಸೆಲ್ಯೂಟ್
ದೇಶದ ಗಡಿಕಾಯುವ, ದೇಶದ ರಕ್ಷಣೆಗೆ ಪ್ರಾಣವನ್ನೇ ತ್ಯಾಗ ಮಾಡುವ ವೀರ ಯೋಧನಿಗೆ ಯಾರೂ ಸರಿಸಾಟಿ ಇಲ್ಲ. ಅಂತೆಯೇ ಇದೀಗ ಕಾಶ್ಮೀರದ ಹಿಮದಲ್ಲಿ ದೃಢವಾಗಿ ನಿಂತಿರುವ ಸೇನಾ ಯೋಧರೊಬ್ಬರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕಾಶ್ಮೀರದಲ್ಲೀಗ ಭೀಕರ…










