ಜೋಡಿ ಕೊಲೆ ಆರೋಪಿಗೆ ಮಾರಕ ಚುಚ್ಚುಮದ್ದಿನ ಮೂಲಕ ಮರಣದಂಡನೆ | ಈತ ಗೆಳತಿಗೆ ಜಾಮೀನಿಗೆ ಹಣ ಹೊಂದಿಸಲು ದರೋಡೆಗೈದು ಕೊಲೆ ಮಾಡಿದ್ದ
ಅಮೇರಿಕ : ಜೋಡಿ ಕೊಲೆ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ಓಕ್ಲಹೋಮಾದಲ್ಲಿ ಗುರುವಾರ ಮಾರಕ ಚುಚ್ಚುಮದ್ದಿನ ಮೂಲಕ ಮರಣದಂಡನೆ ನೀಡಲು ನಿರ್ಧರಿಸಲಾಗಿದೆ. ಈ ವರ್ಷ ಅಮೆರಿಕದಲ್ಲಿ ಮರಣದಂಡನೆಗೊಳಗಾದ ಮೊದಲ ಪ್ರಕರಣವಾಗಿರಲಿದೆ. 2001ರಲ್ಲಿ ಆಗ 25 ವರ್ಷ ವಯಸ್ಸಿನ…










