ಸೋಮವಾರ, 26 ಅಕ್ಟೋಬರ್ 2026
Trending

ನವೆಂಬರ್ 2021

latest

ಕಂಟಕವಾಗಿ ಪರಿಣಮಿಸಿದ ಓಮಿಕ್ರೋನ್!! ರಾಜ್ಯದೆಲ್ಲೆಡೆ ಮುನ್ನೆಚ್ಚರಿಕೆಯಾಗಿ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು :ಜಗತ್ತು ಯಾವ ಕಡೆಗೆ ದಾಪು ಕಾಲಿಡುತ್ತಿದೆ ಎಂಬುದೇ ಅರಿವಾಗದ ಪರಿಸ್ಥಿತಿಗೆ ಬಂದು ತಲುಪಿದೆ. ಶಾಂತವಾಗಿದ್ದ ಜನರ ಮನಸ್ಥಿತಿಗೆ ಕೊರೋನ ಎಂಬ ರಕ್ಕಸನ ಪ್ರವೇಶವಾಗಿ ಎಲ್ಲೆಡೆ ಅದರದ್ದೇ ಆರ್ಭಟವಾಗಿ ಮತ್ತೆ ಸ್ವಲ್ಪ ತಲ್ಲಣವಾಯಿತು ಎನ್ನೋ ಹೊತ್ತಿಗೆ ಮತ್ತೆ ಶುರುವಾಯಿತು…

Karnataka State Politics Updates

ನಳಿನ್ ಕುಮಾರ್ ಕಟೀಲ್ ಓರ್ವ ಭಯೋತ್ಪಾದಕ ಎಂದು ಹೇಳಿ ವಿವಾದ ಸೃಷ್ಟಿಸಿದ ಸಿದ್ದರಾಮಯ್ಯ

ನಳೀನ್ ಕುಮಾರ್ ಕಟೀಲ್ ಒಬ್ಬ ಭಯೋತ್ಪಾದಕ, ಕಟೀಲ್ ಮಾತಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಚಿತ್ರದುರ್ಗದ ಖಾಸಗಿ ಹೋಟೆಲ್‍ನಲ್ಲಿ ನಡೆದ ವಿಧಾನಪರಿಷತ್ ಚುನಾವಣಾ ಪ್ರಚಾರ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,…

ದಕ್ಷಿಣ ಕನ್ನಡ

ಎರಡು ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಹಸ್ತಾಂತರಿಸಿದ ಅಶೋಕ್ ಕುಮಾರ್ ರೈ

ಪುತ್ತೂರು: ತಾಲೂಕಿನ ಅರಿಯಡ್ಕ ಗ್ರಾಮದ ಮಡ್ಯಂಗಳ ಹಾಗೂ ಬಡಗನ್ನೂರು ಗ್ರಾಮದ ಅಂಬಟೆಮೂಲೆ ಎಂಬಲ್ಲಿನ ಸೂರಿಲ್ಲದ ಎರಡು ಬಡ ಕುಟುಂಬಗಳಿಗೆ ಉದ್ಯಮಿ, ಕೋಡಿಂಬಾಡಿ ರೈ ಎಸ್ಟೇಟ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಮುಖ್ಯ ಪ್ರವರ್ತಕ ಅಶೋಕ್ ಕುಮಾರ್ ರೈ…

ದಕ್ಷಿಣ ಕನ್ನಡ

ಕೇರಳ -ದ.ಕ : ಗಡಿ ತಪಾಸಣೆ ಬಿಗಿ ,ಮೂರು ಪಾಳಿಯಲ್ಲಿ ತಪಾಸಣೆ

ಮಂಗಳೂರು : ವಿದೇಶದಲ್ಲಿ ರೂಪಾಂತರಿ ಕೊರೊನಾ ವೈರಸ್‌ “ಒಮಿಕ್ರಾನ್‌’ ಪತ್ತೆ ಮತ್ತು ಕೊರೊನಾ 3ನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಕೇರಳ ಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶ ವೇಳೆ ತಪಾಸಣೆ ಬಿಗಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ.…

ದಕ್ಷಿಣ ಕನ್ನಡ

ಪುತ್ತೂರು : ದೈವಗಳ ಮಧ್ಯಸ್ಥ ಭರತ್ ಭಂಡಾರಿ ಬನ್ನೂರು ಇನ್ನಿಲ್ಲ

ಪುತ್ತೂರು: ಪುತ್ತೂರಿನ ಬನ್ನೂರು ನಿವಾಸಿ ದೈವಗಳ ಮಧ್ಯಸ್ಥ ಭರತ್ ಭಂಡಾರಿ(31) ಅಲ್ಪ ಕಾಲದ ಅನಾರೋಗ್ಯ ಸಮಸ್ಯೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೊದಲಿಗೆ ಜ್ವರ ಕಾಣಿಸಿಕೊಂಡು ಬಳಿಕ ಅದು ಜಾಂಡಿಸ್ ಹಂತ ತಲುಪಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ದೇರಳಕಟ್ಟೆ…

International

ಮನೆಗೆ ಹೋಗಲು ಅಂಬ್ಯುಲೆನ್‌ಗೆ ಕರೆ ಮಾಡುತ್ತಿದ್ದ ಭೂಪ ,ಈತ 39 ಬಾರಿ ಅಂಬ್ಯುಲೆನ್ಸ್‌ ಮೂಲಕ ಮನೆಗೆ ಹೋಗಿದ್ದ

ತೈವಾನ್ : ಪ್ರಪಂಚದಲ್ಲಿ ಎಂತೆಂಥ ಜಿಪುಣರು ಇರುತ್ತಾರೆ ಅಂತಾ ಕೇಳಿದ್ರೆ ಆಶ್ಚರ್ಯವಾಗುತ್ತದೆ. ಇಲ್ಲೊಬ್ಬ ಸೂಪರ್‌ ಮಾರ್ಕೆಟ್‌ನಿಂದ ಮನೆಗೆ ನಡೆಯುತ್ತಾ ಹೋಗಬೇಕಲ್ಲಾ ಎಂದು ಉದಾಸೀನ ತೋರಿದವ ಈ ರೀತಿ ಮಾಡಿ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ..ಆತ ಮಾಡಿದ್ದದಾದರೂ ಏನಂದು ನಿಮಗೆ ಗೊತ್ತಾ?…

News

ಓಮಿಕ್ರಾನ್ : ದಕ್ಷಿಣ ಆಫ್ರಿಕಾದ ತ್ವರಿತ ,ಪಾರದರ್ಶಕ ಕ್ರಮಕ್ಕೆ ಅಮೆರಿಕಾ ಪ್ರಶಂಸೆ

ಅಮೇರಿಕಾ : ಕೊರೆನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಕಂಡುಬಂದ ನಂತರ ತ್ವರಿತ ಹಾಗೂ ಪಾರದರ್ಶಕ ಕ್ರಮಗಳನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾಗೆಅಮೆರಿಕಾವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಧನ್ಯವಾದಸಲ್ಲಿಸಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರೆ ನೆಡ್‌ಪ್ರೆಸ್‌ ಹೇಳಿದ್ದಾರೆ. ಪುತ್ತೂರು :…

latest

ದಿನಕ್ಕೆ ಕೇವಲ 1 ರೂಪಾಯಿ ಉಳಿಸಿ, 15 ಲಕ್ಷ ಹಣ ಎಣಿಸಿಕೊಳ್ಳಿ | ಇದು ಕೇಂದ್ರ ಸರ್ಕಾರದ ಒಂದು ವಿಶೇಷ ಯೋಜನೆ ಗೊತ್ತಾ ?!

ಕೇಂದ್ರ ಸರ್ಕಾರದ ಒಂದು ವಿಶೇಷ ಯೋಜನೆ ಇದೆ. ಅದುವೆ ಸುಕನ್ಯಾ ಸಮೃದ್ಧಿ ಯೋಜನೆ ಅಥವಾ SSY. ಈ ಯೋಜನೆಯಲ್ಲಿ ದಿನಕ್ಕೆ ಕೇವಲ 1 ರೂಪಾಯಿಉಳಿಸುವ ಮೂಲಕ ನೀವು 15 ಲಕ್ಷ ಹಣ ಗಳಿಸಬಹುದು. ಸುಕನ್ಯಾ ಸಮೃದ್ಧಿ ಯೋಜನೆ (SSY)…

latest

ಅರ್ಜುನ್ ಸರ್ಜಾ ಗೆ ಕ್ಲೀನ್ ಚಿಟ್ | ನಟಿ ಶೃತಿ ಹರಿಹರನ್ ಮಾಡಿದ್ದ ‘ಮೀಟೂ ‘ ಆರೋಪಕ್ಕೆ ಸಾಕ್ಷ್ಯ ಇಲ್ಲ ಎಂದ ನ್ಯಾಯಾಲಯ !

ಬೆಂಗಳೂರು: ನಟಿ ಶೃತಿ ಹರಿಹರನ್ ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿದ್ದ ಮೀಟೂ ಆರೋಪ ಟುಸ್ಸ್ ಆಗಿದೆ. ಅರ್ಜುನ್ ಸರ್ಜಾ ಗೆ ಕ್ಲೀನ್ ಚಿಟ್ ಸಿಕ್ಕಂತಾಗಿದೆ. ಅರ್ಜುನ್ ಸರ್ಜಾ ವಿರುದ್ಧದ ಆರೋಪಕ್ಕೆಸೂಕ್ತ ಸಾಕ್ಷಾಧಾರಗಳು ಇಲ್ಲದ ಹಿನ್ನೆಲೆಯಲ್ಲಿ ಪೊಲೀಸರುನ್ಯಾಯಾಲಯಕ್ಕೆ…

latest

ಹೃದಯಾಘಾತವಾಗಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದಂತೆ ವೈದ್ಯನಿಗೂ ಹೃದಯಾಘಾತ | ಇಬ್ಬರನ್ನೂ ದುರದೃಷ್ಟ ಕಾಡಿತ್ತು!!

ಹೈದರಾಬಾದ್: ಹೃದಯಾಘಾತವಾಗಿದ್ದ ವ್ಯಕ್ತಿಗೆ ಚಿಕಿತ್ಸೆನೀಡುತ್ತಿದ್ದಾಗಲೇ ವೈದ್ಯನಿಗೂ ಹೃದಯಾಘಾತವಾದ ಅನಿರೀಕ್ಷಿತ ಘಟನೆ ನಡೆದಿದೆ. ದುರದೃಷ್ಟವಶಾತ್ ಇಬ್ಬರೂಮೃತಪಟ್ಟ ಘಟನೆ ತೆಲಂಗಾಣದ ಕಾಮಾರೆಡ್ಡಿ ಜಿಲ್ಲೆಯಲ್ಲಿನಡೆದಿದೆ. ತೆಲಂಗಾಣದ ಗಾಂಧಾರಿ ಮಂಡಲ ವ್ಯಪತಿಯ ಸರ್ಜು ಎಂಬವ್ಯಕ್ತಿಗೆ ಇಂದು ಭಾನುವಾರ ಬೆಳಗ್ಗೆ ಹೃದಯಾಘಾತವಾಗಿದೆ. ಕೂಡಲೇ ಕುಟುಂಬದವರು ಗಾಂಧಾರಿ…