ಸೋಮವಾರ, 26 ಅಕ್ಟೋಬರ್ 2026
Trending

ನವೆಂಬರ್ 2021

latest

ಗುತ್ತಿಗಾರು : ಬಾರ್‌ನಲ್ಲಿ ರಾತ್ರಿ ಹೊಡೆದಾಟ : ಐವರ ವಿರುದ್ಧ ಪ್ರಕರಣ ದಾಖಲು

ಸುಬ್ರಹ್ಮಣ್ಯ: ಗುತ್ತಿಗಾರಿನ ಬಾರ್‌ವೊಂದರಲ್ಲಿ ರಾತ್ರಿ ಎರಡು ಹೊಡೆದಾಟ ನಡೆದಿದ್ದು ಐವರ ಮೇಲೆ ಸುಬ್ರಹ್ಮಣ್ಯ ಠಾಣೆಯಲ್ಲಿ ಎಫ್ ಐ ಆರ್ ದಾಖಲಾದ ಬಗ್ಗೆ ವರದಿಯಾಗಿದೆ. ಗುತ್ತಿಗಾರಿನ ಮಧು ಬಾರ್ & ರೆಸ್ಟೋರೆಂಟ್‌ ನಲ್ಲಿ ಈ ಘಟನೆ ಭಾನುವಾರ ರಾತ್ರಿ ನಡೆದಿದೆ…

latest

ನೆಲ್ಯಾಡಿ : ಮೈಲ್‌ಸ್ಟೋನ್‌ಗೆ ಕಾರು ಡಿಕ್ಕಿ ,ಓರ್ವ ಗಂಭೀರ

ನೆಲ್ಯಾಡಿ : ರಸ್ತೆ ಬದಿಯಲ್ಲಿನ ಮೈಲ್ ಸ್ಟೋನ್ ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಓರ್ವ ಗಂಭೀರ ಗಾಯಗೊಂಡ ಘಟನೆ ಕೋಲ್ಪೆ ಎಂಬಲ್ಲಿ ನಡೆದಿದೆ. ಅಪಘಾತಕ್ಕೀಡಾದ ಕಾರು ಕೇರಳ ರಿಜಿಸ್ಟರ್ ಹೊಂದಿದ್ದು, ಘಟನೆಯಲ್ಲಿ ಓರ್ವ ಗಂಭೀರ ಗಾಯಗೊಂಡು, ಮಂಗಳೂರಿನ…

ದಕ್ಷಿಣ ಕನ್ನಡ

ಪದ್ಮುಂಜ : ಹಟ್ಟಿಗೆ ಚಿರತೆ ದಾಳಿ ,ಅಪಾಯದಿಂದ ಪಾರಾದ ಜಾನುವಾರು

ಬೆಳ್ತಂಗಡಿ : ಪದ್ಮುಂಜದ ನೆಕ್ಕಿಲು ನಿವಾಸಿ ಸಾಂತಪ್ಪ ಪೂಜಾರಿಯವರ ದನದ ಹಟ್ಟಿಗೆ ಚಿರತೆಯೊಂದು ದಾಳಿ ಮಾಡಿದ ಘಟನೆ ನ. 28 ರಂದು ರಾತ್ರಿ ನಡೆದಿದೆ. ಮನೆಯವರೆಲ್ಲರೂ ರಾತ್ರಿ ಮಲಗಿದ್ದ ವೇಳೆ, ತಮ್ಮ ಸಾಕು ನಾಯಿಯು ಬೊಗಳಿದ ಸದ್ದಿಗೆ ಎದ್ದ…

News

ಮಂಗಳೂರು:ಮತ್ತೊಮ್ಮೆ ನಗರದ ಕಾಲೇಜಿನಲ್ಲಿ ಗಾಂಜಾ ಘಾಟು!! ಗಾಂಜಾ ಸೇವಿಸಿ ರಾಗಿಂಗ್ ನಡೆಸಿದಲ್ಲದೆ ವಿದ್ಯಾರ್ಥಿಯ ತಲೆ ಬೋಳಿಸಿದ ಪ್ರಕರಣ

ಮಂಗಳೂರು:ನಗರದ ನರ್ಸಿಂಗ್ ಕಾಲೇಜೊಂದರಲ್ಲಿ ನಡೆದ ರಾಗಿಂಗ್ ಪ್ರಕರಣದ ಒಂಭತ್ತು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರೆಲ್ಲರೂ ಒಂದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು,ಇವರ ಪೈಕಿ ಏಳು ಮಂದಿ ಗಾಂಜಾ ಸೇವನೆ ಮಾಡಿದ್ದರು ಎಂದು ತಿಳಿದುಬಂದಿದೆ. ಘಟನೆ ವಿವರ: ನಗರದ ಫಳ್ನಿರ್…

latest

ಲಾಕ್‌ಡೌನ್ ಕುರಿತು ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ,ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ- ಡಾ.ಸುಧಾಕರ್

ಬೆಂಗಳೂರು : ಲಾಕ್ ಡೌನ್ ಬಗ್ಗೆ ಯಾವುದೇ ಪ್ರಸ್ತಾಪ ಸದ್ಯ ಸರಕಾರದ ಮುಂದಿಲ್ಲ. ಯಾರೂ ಈ ಬಗ್ಗೆ ಯಾವುದೇ ಗಾಬರಿಪಡುವುದು ಬೇಡ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್…

latest

ಬೆಳ್ತಂಗಡಿ : ಬೆಳಾಲಿನ ಮುಖ್ಯ ರಸ್ತೆ ಬದಿ ಅಳವಡಿಸಲಾಗಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಮರ ಸಾಗಾಟದ ಲಾರಿ | ಪರಾರಿಯಾದ ಚಾಲಕನನ್ನು ಬೆನ್ನಟ್ಟಿ ದಂಡ ವಸೂಲಿ ಮಾಡಿಸಿದ ಸಾರ್ವಜನಿಕರು

ಬೆಳ್ತಂಗಡಿ : ಬೆಳಾಲು ಹೈಸ್ಕೂಲ್ ಮುಂಭಾಗದ ಮುಖ್ಯ ರಸ್ತೆ ಬದಿಯಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಕಂಬಗಳಿಗೆ ಮರ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದು, ಪರಾರಿಯಾಗಲು ಯತ್ನಿಸಿದ ಘಟನೆ ನ.25 ರಂದು ನಡೆದಿದೆ. ರಾತ್ರಿ ಸುಮಾರು 7.30ರ ಸಮಯದಲ್ಲಿ ಕೇರಳಕ್ಕೆ…

latest

ವಿವಾದತ್ಮಕ ಹಾಸ್ಯ ಕಲಾವಿದ ಬೆಂಗಳೂರಿಗೆ ನೋ ಎಂಟ್ರಿ!! ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಹಾಸ್ಯ ಮಾಡುವ ಫರೂಕಿ ಆಗಮನಕ್ಕೆ ಸಂಘಟಕರಿಂದಲೇ ಪೊಲೀಸರ ಮೇಲೆ ಒತ್ತಡ!!?

‘ದ್ವೇಷ ಗೆದ್ದಿದೆ ಕಲಾವಿದ ಸೋತ’ ಎಂದು ವಿವಾದಾತ್ಮಕ ಸ್ಟಾಂಡ್ ಅಪ್ ಕಾಮಿಡಿಯನ್ ಎಂದೇ ಕರೆಯಲ್ಪಡುವ ಮುನಾವರ್ ಫರೂಕಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ತಮ್ಮ ಹಾಸ್ಯ ಕಾರ್ಯಕ್ರಮದುದ್ದಕ್ಕೂ ಹಿಂದೂ ದೇವರುಗಳನ್ನು ಅವಹೇಳನ ಮಾಡುವ ಹಾಸ್ಯಕಲಾವಿದನಿಗೆ ಸದ್ಯ…

Jobs

ಬ್ಯಾಂಕ್ ಆಫ್ ಬರೋಡಾದ ವಿವಿಧ ಶಾಖೆಗಳಲ್ಲಿ  ಉದ್ಯೋಗವಕಾಶ | ಖಾಲಿ ಇರುವ ಹುದ್ದೆಗಳಿಗೆ ಪದವೀಧರರಿಂದ ಅರ್ಜಿ ಆಹ್ವಾನ

ರಾಜ್ಯದ ಪ್ರಮುಖ ಬ್ಯಾಂಕ್ ಆಗಿದ್ದ ವಿಜಯಾ ಬ್ಯಾಂಕ್‌ಅನ್ನು ತನ್ನೊಡಲಿಗೆ ಸೇರಿಸಿಕೊಂಡಿರುವ ಬ್ಯಾಂಕ್ ಆಫ್ ಬರೋಡಾದ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೇಮಕ…

News

ಏರ್‌ಟೆಲ್, ವೊಡಾಫೋನ್ ಬಳಿಕ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ಜಿಯೋ!! | ಪ್ರೀಪೇಯ್ಡ್ ಸುಂಕದಲ್ಲಿ ಶೇಕಡ 20 ಏರಿಕೆ, ಡಿಸೆಂಬರ್ 1 ರಿಂದ ಹೊಸ ರೀಚಾರ್ಜ್ ದರ ಜಾರಿಗೆ

ಈ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಸದವರೇ ಇಲ್ಲ. ಮೊಬೈಲ್ ಬಳಸಬೇಕೆಂದರೆ ರೀಚಾರ್ಜ್ ಮಾಡಿಸಲೇಬೇಕು. ಆದರೆ ಇದೀಗ ರೀಚಾರ್ಜ್ ಮಾಡಿಸುವುದು ತುಂಬಾನೇ ದುಬಾರಿಯಾಗಿ ಹೋಗಿದೆ. ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪೆನಿಗಳಂತೆ ರಿಲಯನ್ಸ್ ಜಿಯೋ ಕೂಡ ತನ್ನ ಪ್ರೀಪೇಯ್ಡ್ ರೀಚಾರ್ಜ್…

latest

15 ತಿಂಗಳುಗಳಿಂದ ಬೆಂಗಳೂರಿನ ಇಎಸ್ಐ ಆಸ್ಪತ್ರೆಯಲ್ಲೇ ಕೊಳೆತು ಹೋಗುತ್ತಿದೆ ಕೊರೋನಾ ಗೆ ಬಲಿಯಾದ 2 ಶವಗಳು!! | ಆಸ್ಪತ್ರೆಯ ಈ ಅಮಾನವೀಯ ಪ್ರಕರಣ ತಡವಾಗಿ ಬೆಳಕಿಗೆ

ಬೆಂಗಳೂರು:2019 ಡಿಸೆಂಬರ್ ನಲ್ಲಿ ಪ್ರಾರಂಭವಾದ ಕೊರೋನ ಅದೆಷ್ಟೋ ಜನರ ಪ್ರಾಣ ಪಡೆದಿದೆ.ಇಡೀ ಜನತೆಯೇ ಬೆಚ್ಚಿಬಿದ್ದ ಸನ್ನಿವೇಶವಾಗಿತ್ತು.ಹಲವು ಕುಟುಂಬಗಳ ಕಣ್ಣೀರ ಧಾರೆಯೇ ಹರಿದಿತ್ತು. ಇಷ್ಟೆಲ್ಲಾ ವ್ಯಥೆ ಅನುಭವಿಸಿದರೂ, ಆಸ್ಪತ್ರೆ ಸಿಬ್ಬಂದಿಗಳ ಬೇಜವಾಬ್ದಾರಿ ಮಾತ್ರ ನಿಲ್ಲಲಿಲ್ಲ.ಹೌದು.ಬೆಂಗಳೂರಿನ ರಾಜಾಜಿನಗರದ ಇಎಸ್​ಐ ಆಸ್ಪತ್ರೆಯಲ್ಲಿ ಕೋರೊನಾ…