ಚಂದ್ರನ ಮೇಲೊಂದು ಕಾರ್ನರ್ ಸೈಟ್ ಕೊಡಿಸುವ ಭರವಸೆ | ಮಹಿಳೆಯೊಬ್ಬರಿಂದ ಹಣ ಪಡೆದು ವಂಚನೆ
ಬೆಂಗಳೂರು: ಸೈಟು, ಫ್ಲ್ಯಾಟ್, ಮನೆ, ವಿಲ್ಲಾ ಕೊಡಿಸುವ ಆಮಿಷವೊಡ್ಡಿ ಹಣ ಪಡೆದು ವಂಚನೆ ಪ್ರಕರಣ ನಡೆಯುತ್ತಿರುವುದು ಮಾಮೂಲು. ಆದರೆ, ಇಲ್ಲೊಬ್ಬ ಪ್ರೊಫೆಷನಲ್ ವಂಚಕಿಯು ಅನ್ಯ ಗೃಹದ ಮೇಲೆ ಸೈಟು ಕೊಡಿಸುವ ಅಮಿಷ ಹುಟ್ಟಿಸಿ ಹಣ ಪಡೆದು ಮೋಸ ಮಾಡಿರುವುದು…










