ಸೋಮವಾರ, 26 ಅಕ್ಟೋಬರ್ 2026
Trending

ಅಕ್ಟೋಬರ್ 2021

ಕೃಷಿ

ಅಧಿಕಾರಿಗಳಿಂದ ನಿಯಮ ಬಾಹಿರವಾಗಿ ಕೃಷಿ ಭೂಮಿ ಅರಣ್ಯವಾಗಿ ಪರಿವರ್ತನೆ ಆರೋಪ | ಮಲೆನಾಡು ಜನಹಿತ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ಎಚ್ಚರಿಕೆ

ಕಡಬ : ಪರಿಸರ ಸಂರಕ್ಷಣೆ ಹೆಸರಿನಲ್ಲಿ ಜನ ವಾಸಿಸುತ್ತಿರುವ ಹಾಗೂ ಕೃಷಿ ಚಟುವಟಿಕೆ ನಡೆಸುತ್ತಿರುವ ಕೃಷಿ ಭೂಮಿಯನ್ನು ಅಧಿಕಾರಿಗಳು ಅರಣ್ಯವಾಗಿ ಪರಿವರ್ತಿಸಿ ಭಾರತವನ್ನು ಬಡರಾಷ್ಟ್ರವನ್ನಾಗಿ ಮಾಡಲಾಗುತ್ತಿದೆ ಎಂದು ಮಲೆನಾಡು ಜನಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶೀರಾಡಿ ಆರೋಪಿಸಿದರು.ಸುಬ್ರಹ್ಮಣ್ಯದ ವಿವಿಐಪಿ…

Entertainment

ಮದುವೆಯಾಗಿ ಗಂಡನ ಮನೆಗೆ ಕಾಲಿಡಬೇಕಾದ ವಧು ಮನೆಯ ಮೇಲ್ಛಾವಣಿಯಲ್ಲಿ!!|ಕೋಪಗೊಂಡು ಏಣಿ ಸಹಾಯದಿಂದ ಮೇಲ್ಛಾವಣಿ ಹತ್ತಿ ಕುಳಿತುಕೊಂಡ ವಧುವಿನ ವಿಡಿಯೋ ಫುಲ್ ವೈರಲ್

ಹೆಣ್ಣು ಮದುವೆಯಾಗಿ ಹೋದ ಮೇಲೆ ಅವಳಿಂದ ಗಂಡನ ಮನೆ ಬೆಳಗಬೇಕು ಎಂದು ಪೋಷಕರು ಮನತುಂಬಿ ಹಾರೈಸುತ್ತಾರೆ. ಸುಖವಾಗಿ ನೂರು ಕಾಲ ಬಾಳಲೆಂದು ಬಂಧು-ಬಳಗದವರು ಆಶೀರ್ವಾದ ಮಾಡಿರುತ್ತಾರೆ. ಮದುವೆಯಾದ ನಂತರ ಮೊದಲಬಾರಿಗೆ ತನ್ನ ಗಂಡನ ಮನೆಗೆ ಹೋಗುವ ಸಂಭ್ರಮದಲ್ಲಿ ಹೆಣ್ಣಿರುತ್ತಾಳೆ.…

News

ತೆಂಗಿನ ಮರದ ಗರಿ ಕೀಳುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಾಗಿಸಿಕೊಂಡ ಯುವಕ!|ನೆರೆ ಮನೆಯವನ ಸಮಯಪ್ರಜ್ಞೆಯಿಂದ ಯುವಕ ಪಾರು

ಬೆಳ್ತಂಗಡಿ: ಮನೆಯ ಅಂಗಳದಲ್ಲಿರುವ ತೆಂಗಿನ ಮರದ ಗರಿಯನ್ನು ಕೀಳುವ ಸಂದರ್ಭ ಯುವಕನೋರ್ವ ವಿದ್ಯುತ್ ತಂತಿಗೆ ತಾಗಿಕೊಂಡು ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಗಾಯಗೊಂಡಿದ್ದು, ನೆರೆಮನೆಯಲ್ಲಿದ್ದ ಯುವಕನು ನೀಡಿದ ಪ್ರಥಮ ಚಿಕಿತ್ಸೆಯಿಂದಾಗಿ ಪ್ರಾಣಾಣಾಪಾಯದಿಂದ ಪಾರಾದ ಘಟನೆ ಇಂದು ನಡೆದಿದೆ. ಲಾಯಿಲ ಗ್ರಾಮದ…

Latest Health Updates Kannada

ಯಾವ ಪ್ರಾಣಿಯನ್ನು ಯಾವ ಸಮಯದಲ್ಲಿ ನೋಡುವುದು ಅದೃಷ್ಟ ಅಥವಾ ದುರದೃಷ್ಟಕರ ಎಂಬುದು ಇಲ್ಲಿದೆ ನೋಡಿ!

ಪ್ರಕೃತಿಯ ನಿಯಮದನುಸಾರ ಅಥವಾ ಪುರಾತನ ಸಂಪ್ರದಾಯದ ಪ್ರಕಾರ ಹಲವು ನಂಬಿಕೆಗಳು ಇಂದಿಗೂ ಜೀವಂತವಾಗಿದೆ.ಜ್ಯೋತಿಷ್ಯದ ಪ್ರಕಾರ, ದೈನಂದಿನ ಜೀವನದಲ್ಲಿ ಸಂಪತ್ತಿನ ಲಾಭಗಳನ್ನು ಸೂಚಿಸುವ ಸಮಯಗಳಿವೆ.ಹೀಗೆ ಕೆಲವೊಮ್ಮೆ ಪ್ರಾಣಿಗಳನ್ನು ಶುಭ ಮತ್ತು ಅಶುಭವೆಂದು ಸೂಚಿಸಲಾಗುತ್ತದೆ. ಪ್ರಾಣಿ ಚಿಹ್ನೆಗಳು ಒಳ್ಳೆಯ ಮತ್ತು ಕೆಟ್ಟ…

latest

ಹಾಡಹಗಲೇ ಒಂಟಿ ಮಹಿಳೆಯ ಮನೆಗೆ ನುಗ್ಗಿದ ಕಳ್ಳರು!|ಸ್ಥಳೀಯರಿಂದ ಧರ್ಮದೇಟು ತಿಂದು,ಪೋಲಿಸರ ಕೈವಶ

ಹಾಡಹಗಲೇ ಒಂಟಿ ಮಹಿಳೆಯ ಮನೆಗೆ ನುಗ್ಗಿದ ಕಳ್ಳರು ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಧರ್ಮದೇಟು ತಿಂದ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದ ವೆಂಕಟಗಿರಿಕೋಟೆಯಲ್ಲಿ‌ ನಡೆದಿದೆ. ಮನೆಯಲ್ಲಿ ಮಹಿಳೆ ಒಂಟಿಯಾಗಿ ಇರುವುದನ್ನು ಗಮನಿಸಿ ವಕೀಲ ರಾಜಾರಾಂ ಮನೆಗೆ ನುಗ್ಗಿದ್ದಾರೆ.ಆಂಧ್ರಪ್ರದೇಶದ ಮದನಪಲ್ಲಿ ಮೂಲದ…

ಸಾಮಾನ್ಯರಲ್ಲಿ ಅಸಾಮಾನ್ಯರು

ಹಣದ ಅವಶ್ಯಕತೆಗೆ ಬಿದ್ದು ತನ್ನನ್ನು ತಾನೇ ಕಿಡ್ನಾಪ್ ಮಾಡಿಕೊಂಡ ಯುವಕ!!|ತಂದೆಯಿಂದ ಹಣ ಪಡೆಯುವ ನಿಟ್ಟಿನಲ್ಲಿ ತನ್ನನ್ನೇ ಅಸ್ತ್ರವಾಗಿಸಿಕೊಂಡ ಮಗ

ಇಂದಿನ ಕಾಲ ಹೇಗೆ ಬದಲಾಗಿದೆ ಎಂದರೆ ದುಡ್ಡೇ ದೊಡ್ಡಪ್ಪ ಎಂಬಂತಾಗಿದೆ.ಹೀಗೆ ಒಬ್ಬ ದುಡ್ಡಿನ ಆಸೆಗೆ ಬಿದ್ದು,ಹೆತ್ತವರಿಂದ ಹಣ ಪಡೆಯಲು ಯುವಕನೊಬ್ಬ ಸ್ವತಃ ತನಗೇ ತಾನೇ ಕಿಡ್ನಾಪ್​ ಮಾಡಿಕೊಂಡಿರುವ ವಿಸ್ಮಯಕಾರಿ ಘಟನೆ ಬೆಳಕಿಗೆ ಬಂದಿದೆ. ಅಂದಹಾಗೆ ಈ ಯುವಕ ಉತ್ತರ…

Entertainment

ಕುಡಿದ ಅಮಲಿನಲ್ಲಿ ನಾಪತ್ತೆಯಾಗಿದ್ದು ತಾನೇ ಎಂದು ತಿಳಿಯದೆ ತನ್ನನ್ನೇ ಹುಡುಕಾಡಿದ ಕುಡುಕ!!

ಕುಡಿದ ಅಮಲಿನಲ್ಲಿ ಬಹುತೇಕರಿಗೆ ತಾವು ಏನು ಮಾಡುತ್ತಿದ್ದೇವೆ ಎಂಬುದೇ ಗೊತ್ತಿರುವುದಿಲ್ಲ.ಎಲ್ಲಿ ಯಾವಾರೀತಿ ಇದ್ದೀವಿ ಎಂಬ ಪರಿಜ್ಞಾನವೇ ಇರುವುದಿಲ್ಲ. ಆದರೆ ಇಲ್ಲೊಬ್ಬ ಕುಡುಕ ತನ್ನನ್ನೇ ಜೊತೆಗಿದ್ದವರು ಹುಡುಕಿದರೂ ಈತನಿಗೆ ಅದು ತಾನೇ ಎಂಬುದು ಗೊತ್ತೇ ಇಲ್ಲವಂತೆ. ಹೌದು.ಇಲ್ಲೊಬ್ಬ ಕುಡುಕ ತನ್ನ…

Entertainment

ಫಿಲಿಪ್ಸ್ ರೈಸ್ ಕುಕ್ಕರ್ ನ್ನು ಮದುವೆಯಾದ ಭೂಪ!|ಕುಕ್ಕರನ್ನೇ ವಧುವಾಗಿ ಅಲಂಕರಿಸಿ ಫೋಟೋಗೆ ಫೋಸ್|ಅಷ್ಟಕ್ಕೂ ಈ ಸಂಬಂಧ ಕೇವಲ ನಾಲ್ಕು ದಿವಸವಂತೆ.. ಕಾರಣ!!?

ಪ್ರತಿಯೊಬ್ಬರಿಗೂ ಮದುವೆ ಎಂಬುದು ಮಹತ್ತರವಾದ ಘಟ್ಟವಾಗಿರುತ್ತದೆ.ತನ್ನ ಪತಿ ಅಥವಾ ಪತ್ನಿ ಹೀಗಿರಬೇಕು ಹಾಗಿರಬೇಕು ಎಂದು ಸಾಲು ಸಾಲು ಕನಸುಗಳನ್ನು ಹೊತ್ತಿರುತ್ತಾರೆ. ಆದರೆ ಇಲ್ಲೊಂದು ನಡೆದ ಮದುವೆ ಬಹುಶಃ ಅತ್ಯಂತ ವಿಚಿತ್ರವಾದ ಮದುವೆ. ಇಂತಹ ಮದುವೆ ಎಲ್ಲೂ ನಡೆದಿಲ್ಲ ಅಂತ…

News

ಸವಣೂರು ಗ್ರಾ.ಪಂ. ನಿಂದ ಗಾಂಧಿ ಜಯಂತಿ ಅಂಗವಾಗಿ ಮೆಸ್ಕಾಂ ಸಿಬಂದಿಗಳಿಗೆ ಗೌರವಾರ್ಪಣೆ

ಸವಣೂರು ಗ್ರಾಮ ಪಂಚಾಯತ್ ಇದರ ವತಿಯಿಂದ ಸ್ವಾತಂತ್ರ್ಯೊತ್ಸವದ ಅಮೃತ ಮಹೋತ್ಸವದ ಅಂಗವಾಗಿ ಗಾಂಧೀ ಜಯಂತಿಯಂದು ಮೆಸ್ಕಾಂ ಸವಣೂರು ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪವರ್ ಮ್ಯಾನ್ ಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ, ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ,…

latest

ಡ್ರೈವಿಂಗ್ ವೇಳೆ ಬ್ಲೂಟೂತ್, ಇಯರ್​​ ಫೋನ್ ಬಳಕೆ ಮಾಡುವವರೇ ಎಚ್ಚರ!!|ಇನ್ನು ಮುಂದೆ ಚಾಲನೆ ವೇಳೆ ಎಲೆಕ್ಟ್ರಾನಿಕ್ ಸಾಧನ ಬಳಸಿದರೂ ಬೀಳಲಿದೆ ದಂಡ

ಬೆಂಗಳೂರು: ​ಡ್ರೈವಿಂಗ್​ ವೇಳೆ ಹೆಚ್ಚಿನ ಜನರು ಮನೋರಂಜನೆಯಾಗಿ ಅಥವಾ ಫೋನ್ ಕಾಲ್ ಗಾಗಿ ಬ್ಲ್ಯೂಟೂತ್​, ಇಯರ್​​ ಫೋನ್ ಬಳಕೆ ಮಾಡುವವರ ಸಂಖ್ಯೆ ಅತಿಯಾಗೆ ಇದೆ. ಇದೀಗ ಇದರ ವಿರುದ್ಧ ಬೆಂಗಳೂರು ಪೋಲಿಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಹೌದು, ಒಂದು…