ಸೋಮವಾರ, 26 ಅಕ್ಟೋಬರ್ 2026
Trending

ಅಕ್ಟೋಬರ್ 2021

News

ಪುತ್ತೂರು: ಸಂತ ಫಿಲೋಮಿನಾ ಪ್ರೌಢಶಾಲಾ ನಿವೃತ್ತ ಶಿಕ್ಷಕ ಜೋಸೆಫ್ ಡಿ’ಮೆಲ್ಲೋ ಹೃದಯಾಘಾತದಿಂದ ನಿಧನ

ಪುತ್ತೂರು : ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಸುದೀರ್ಘ 37 ವರ್ಷಗಳ ಕಾಲ ಶಿಕ್ಷಕ ವೃತ್ತಿಯನ್ನು ನಿರ್ವಹಿಸಿ ಇತ್ತೀಚೆಗೆ ಸೇವಾ ನಿವೃತ್ತಿ ಹೊಂದಿದ ಜೋಸೆಫ್ ಡಿ’ಮೆಲ್ಲೋ(60ವ.)ರವರು ಹೃದಯಾಘಾತದಿಂದ ಅ.10 ರಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಪುತ್ತೂರು ತಾಲೂಕಿನ ಪರ್ಲಡ್ಕ ಎಂಬಲ್ಲಿ…

News


ನಿಮ್ಮ ಬಳಿಯೂ ಎಸ್ ಬಿಐ ಕ್ರೆಡಿಟ್ ಕಾರ್ಡ್ ಇದೆಯೇ?? | ಹಾಗಾದರೆ ನೀವು ಗಳಿಸಬಹುದು 20 ಸಾವಿರ ರೂ. ಮೆಗಾ ಕ್ಯಾಶ್ ಬ್ಯಾಕ್ !!

ಹಬ್ಬಗಳ ಈ ಸಮಯದಲ್ಲಿ ಎಸ್ ಬಿಐ ಹೊಸ ಆಫರ್ ಒಂದನ್ನು ಗ್ರಾಹಕರಿಗೆ ನೀಡುತ್ತಿದ್ದು ಆಫರ್ ನಲ್ಲಿ ಗ್ರಾಹಕರಿಗೆ ಬಂಪರ್ ಕೊಡುಗೆಯೇ ಕಾದಿದೆ. ಇದರ ಲಾಭವನ್ನು ಪಡೆದುಕೊಳ್ಳಬೇಕಾದರೆ ಈ ಆಫರ್ ಬಗ್ಗೆ ತಿಳಿದುಕೊಳ್ಳಿ. ಒಂದು ವೇಳೆ ನೀವು SBI ಕ್ರೆಡಿಟ್…

News

ಗಾಂಜಾ ದಂಧೆಕೋರರಿಗೆ ಪೊಲೀಸರೇ ಸಾಥ್ | ಹಣ ಪಡೆದು ಆರೋಪಿಗಳನ್ನು ಬಿಟ್ಟು ಬಿಟ್ಟ ಪೊಲೀಸರು

ಪೊಲೀಸರೇ ಗಾಂಜಾ ದಂಧೆಕೋರರೊಂದಿಗೆ ಶಾಮೀಲಾಗಿ ಅವರಿಂದ ಹಣ ಪಡೆದು ವಶಪಡಿಸಿಕೊಂಡ ಗಾಂಜಾವನ್ನು ಮಾರಾಟ ಮಾಡಿ ಸಿಕ್ಕಿಬಿದ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ ಪೆಕ್ಟರ್ ಸೇರಿದಂತೆ 7 ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಖಚಿತ ಮಾಹಿತಿ…

Food

ಕೊರೋನ ಲಾಕ್ಡೌನ್ ವೇಳೆ ಚತುರತೆಯಿಂದ ಉಪಾಯ ಮಾಡಿದ ಅತ್ತೆ-ಸೊಸೆ|ಕೇವಲ ಅಡುಗೆ ಮಾಡಿ ಇವರು ಕಂಡುಕೊಂಡ ಲಾಭ ಎಷ್ಟು ಗೊತ್ತಾ!?

ಕೋವಿಡ್-19 ವೈರಸ್ ಹಾವಳಿಯಿಂದಾಗಿ ಎಷ್ಟೋ ಜನರು ತಮ್ಮ ಕೆಲಸಗಳನ್ನು ಕಳೆದುಕೊಂಡು ತಮ್ಮ ಹಳ್ಳಿಗಳಿಗೆ ಹೋಗಿ ಇರುವಂತಾಯಿತು. ಅನೇಕರು ವ್ಯವಸಾಯ ಕೈಗೆತ್ತಿಕೊಳ್ಳಲು ಪ್ರಾರಂಭಿಸಿದರು. ನಗರದಲ್ಲಿಯೇ ಉಳಿದುಕೊಂಡ ಜನರು ಮನೆಯಲ್ಲಿಯೇ ತಾವು ಅನೇಕ ಕೆಲಸಗಳನ್ನು ಪ್ರಾರಂಭಿಸಿದರು ಎಂದರೆ ತಪ್ಪಾಗುವುದಿಲ್ಲ. ಅನೇಕ ಜನರು…

News

ಯಾವ ಮನುಷ್ಯನಿಗೂ ಕಮ್ಮಿಯಿಲ್ಲದಂತೆ ಬಟ್ಟೆ ಒಗೆಯುತ್ತಿದೆ ಈ ಚಿಂಪಾಂಜಿ !! | ತನ್ನ ಮನೆ ಕೆಲಸಕ್ಕೆ ಜನ ಆಯಿತೆಂದು ನಿಟ್ಟಿಗರಿಂದ ಕಾಮೆಂಟ್

ಚಿಂಪಾಂಜಿ ಮನುಷ್ಯನ ಹಲವಾರು ಗುಣಗಳನ್ನು ಹೊಂದಿದೆ. ಮನುಷ್ಯನಂತೆ ಬುದ್ಧಿಯೂ ಇದಕ್ಕಿದೆ.ತುಂಬ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಚಿಂಪಾಂಜಿ ನಮ್ಮ ದಾಯಾದಿ (ಕಸಿನ್)! ಹಾಗಾಗಿ ಧರೆಯ ಇಡೀ ಪ್ರಾಣಿ ಸಾಮ್ರಾಜ್ಯದಲ್ಲಿ ಚಿಂಪಾಂಜಿಯೇ ಜೈವಿಕವಾಗಿ ನಮ್ಮ ಅತ್ಯಂತ ನಿಕಟ ಸಂಬಂಧಿ. ಎಷ್ಟೆಂದರೆ,…

News

ಪುತ್ತೂರು : ಲಾರಿ-ಬೈಕ್ ಡಿಕ್ಕಿ | ಬೈಕ್ ಸವಾರ ಯುವ ಉದ್ಯಮಿ ಮೃತ್ಯು

ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಬಳಿ ಗೊಬ್ಬರದ ಲಾರಿ ಮತ್ತು ಬೈಕ್ ನಡುವೆ ಅ.10 ರಂದು ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರನ್ನು ಪುತ್ತೂರು ಬದ್ರಿಯಾ ಮಸೀದಿಗೆ ಹೋಗುವ ದಾರಿಯಲ್ಲಿರುವ ಗೋಲ್ಡನ್…

latest

ಕಾಫಿ ತಡವಾಗಿ ನೀಡಿದ್ದಕ್ಕೆ ಕೋಪಗೊಂಡ ಗ್ರಾಹಕಿ ಮಾಡಿದ್ದೇನು ಗೊತ್ತಾ ???| ಆಕೆ ಮಾಡಿದ ಅವಾಂತರದ ವಿಡಿಯೋ ಫುಲ್ ವೈರಲ್

ಗ್ರಾಹಕರಿಗೆ ಸರಿಯಾದ ಸಮಯದಲ್ಲಿ ಆರ್ಡರ್ ಕೊಡದಿದ್ದಾಗ,ತಮ್ಮ ತಾಳ್ಮೆ ಕಳೆದುಕೊಂಡು ಕೋಪಗೊಂಡು ಅಂಗಡಿಯವರನ್ನು ಬೈಯ್ಯುವುದು ಸಾಮಾನ್ಯವಾಗಿದೆ. ಇಂತಹ ಒಂದು ಘಟನೆ ಇತ್ತೀಚೆಗೆ ಅಮೆರಿಕದ ಅರ್ಕಾನ್ಸಾಸ್ ನ ಮೆಕ್ ಡೊನಾಲ್ಡ್ಸ್ ಔಟ್ ಲೆಟ್ ನಲ್ಲಿ ಸಂಭವಿಸಿದ್ದು,ತನ್ನ ಕಾಫಿಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬಳು ತೀರ…

ಸಾಮಾನ್ಯರಲ್ಲಿ ಅಸಾಮಾನ್ಯರು

ಪತ್ನಿಯ ಚಪ್ಪಲಿಯ ಮೇಲೆ ಕಾಲಿಟ್ಟು ಜಾರಿ ಬಿದ್ದು ಕೈ ಕಾಲು ಮುರಿದುಕೊಂಡ ಪತಿರಾಯ !!| ತನಗಾದ ನಷ್ಟ ಸಹಿಸಲಾಗದೆ ಕೋರ್ಟ್ ಮೆಟ್ಟಿಲೇರಿದ

ಪತ್ನಿಯ ಚಪ್ಪಲಿ ಮೇಲೆ ಕಾಲಿಟ್ಟು ಜಾರಿ ಬಿದ್ದ ಪತಿರಾಯ. ಎಂತೆಂತಹ ವಿಚಿತ್ರ ಘಟನೆಗಳು ನಡೆಯುತ್ತದೆ ಎಂಬುದಕ್ಕೆ ಇದೇ ಸಾಕ್ಷಿ ಎಂಬಂತಿದೆ ಇವರ ದೃಶ್ಯ.ಹೌದು ಇಲ್ಲಿ ನಡೆದಿರೋದು ಇಷ್ಟೇ. ಆದ್ರೆ ಅದೇ ಘಟನೆ ಎಲ್ಲಿವರೆಗೂ ಮುಂದುವರೆದಿದೆ ನೀವೇ ನೋಡಿ. ತನ್ನ…

News

ಗಂಡನನ್ನು ಖುಷಿಯಾಗಿಡಲು ಹೆಂಡತಿಯ ವಿಚಿತ್ರ ಐಡಿಯಾ | ಪತ್ನಿಗೆ ಮೂಡ್ ಇಲ್ಲದಾಗ ಆಕೆಯ ಅಮ್ಮನಿಗೆ ಗಂಡನ ಜತೆ ಮಲಗಲು ಅವಕಾಶ !!

ಗಂಡನನ್ನು ಖುಷಿಯಾಗಿರುವುದು ಹೇಗೆ ಎಂದು ಇಲ್ಲೊಬ್ಬ ಆದರ್ಶ ಪತ್ನಿ ಹೊಸ ಐಡಿಯಾ ಬಿಚ್ಚಿಟ್ಟಿದ್ದಾಳೆ! ಆ ಸಂಬಂಧಿತ ಆಕೆಯ ಪೋಸ್ಟ್ ಒಂದು ಇವತ್ತು ಜಗತ್ತಿನ ಗಮನ ಸೆಳೆದಿದೆ. ಗಂಡನನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಪತ್ನಿಯ ಕರ್ತವ್ಯ ಎಂಬುದು ವರ್ಷಾಂತರಗಳಿಂದ ತಲೆತಲಾಂತರಗಳಿಂದ ನಡೆದು…

News

ಬಂಟ್ವಾಳ:ಬಾಲಕಿಯ ಗ್ಯಾಂಗ್ ರೇಪ್ ಪ್ರಕರಣ ಐವರು ಆರೋಪಿಗಳಿಂದ ಬಯಲಾಯಿತು ಘಟನೆಯ ಸತ್ಯ!!ಆರೋಪಿಗಳಲ್ಲಿ ಓರ್ವ ಬಾಲಕಿಯ ಫೇಸ್ಬುಕ್ ಗೆಳೆಯ

ಬಂಟ್ವಾಳದಲ್ಲಿ ನಿನ್ನೆ ನಡೆದ ಬಾಲಕಿಯ ಮೇಲಿನ ಗ್ಯಾಂಗ್ ರೇಪ್ ಪ್ರಕರಣ ತನಿಖೆಯ ಬಳಿಕ ತಿರುವನ್ನು ಪಡೆದುಕೊಂಡಿದ್ದು,ಪ್ರಕರಣದ ಐವರು ಆರೋಪಿಗಳಾದ ಕಾಪು ನಿವಾಸಿ ಕೆ.ಎಸ್. ಶರತ್ ಶೆಟ್ಟಿ, ಮಾರುತಿ, ಮಂಜುನಾಥ್, ಲಾಡ್ಜ್ ಸತೀಶ್, ಹಾಗೂ ಇದಾಯತುಲ್ಲ ಎಂಬವರನ್ನು ಬಂಟ್ವಾಳ ಪೊಲೀಸರು…