ಮದುವೆಯಾಗದೆಯೇ ಮಗು ಹೆತ್ತ ಮಹಿಳೆ!!ಭೂಮಿಗೆ ಬರುತ್ತಲೇ ಹಸುಗೂಸು ಸಾವು ತೀವ್ರ ರಕ್ತಸ್ರಾವ ಗೊಂಡು ತಾಯಿಯೂ ಸಾವು
ಭೂಮಿಗೆ ಬರುವ ಮುನ್ನವೇ ಹಸುಗೂಸೊಂದು ಸಾವನ್ನಪ್ಪಿದ್ದು,ಮಗುವಿಗೆ ಜನ್ಮ ನೀಡಿದ ಅವಿವಾಹಿತ ತಾಯಿಯೂ ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವ ಗೊಂಡು ಸಾವನ್ನಪ್ಪಿದ್ದು, ಮಗುವಿನ ಜನ್ಮಕ್ಕೆ ಕಾರಣಕರ್ತನಾದ ವ್ಯಕ್ತಿ ಯಾರೆಂಬುದು ಯಾರಿಗೂ ತಿಳಿಯದೆ, ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ…










