ಬಸ್ಸಿನಲ್ಲಿ ರಿಯಲ್ ಆಗಿ ನಡೆದೇ ಹೋಯಿತು ‘ಗೀತ ಗೋವಿಂದಂ’ ಸಿನಿಮಾದ ಸೀನ್ | ಪ್ರಯಾಣದ ವೇಳೆ ನಿದ್ದೆ ಮಾಡುತ್ತಿದ್ದ ಯುವತಿಗೆ ಕಿಸ್ ಕೊಟ್ಟ ಅಪರಿಚಿತ ಯುವಕ !!
ಈಗಿನ ಯುವಕರಂತೂ ಸಿನಿಮಾ ನೋಡಿ ತಾವು ಕೂಡ ಯಾವ ಹೀರೋಗೂ ಕಡಿಮೆ ಇಲ್ಲ ಎಂಬಂತೆ ಮಾಡುತ್ತಾರೆ. ಹಾಗೆಯೇ ಇಲ್ಲೊಬ್ಬ ತೆಲುಗು ನಟ ವಿಜಯ್ ದೇವರಕೊಂಡನ್ನು ಅನುಕರಣೆ ಮಾಡಿ, ಇದೀಗ ಪೊಲೀಸರ ಅತಿಥಿಯಾಗಲು ರೆಡಿಯಾಗಿದ್ದಾನೆ. ಹೌದು, ತೆಲುಗು ಚಿತ್ರ ಗೀತಾ…










