ಮಂಗಳವಾರ, 27 ಅಕ್ಟೋಬರ್ 2026
Trending

ಸೆಪ್ಟೆಂಬರ್ 2021

News

ಪ್ರಧಾನಿ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೇಶಾದ್ಯಂತ ನಡೆದ ಮಹಾ ಲಸಿಕೆ ಅಭಿಯಾನ ಯಶಸ್ವಿ | ಒಂದೇ ದಿನ  2.5 ಕೋಟಿ ಲಸಿಕೆ ನೀಡುವ ಮೂಲಕ ದಾಖಲೆ | ಈ ಅಭಿಯಾನದಲ್ಲಿ ಐತಿಹಾಸಿಕ ಸಾಧನೆ ಮಾಡಿದ ಕರ್ನಾಟಕ ‌!!

ನಿನ್ನೆ ನಡೆದ ಲಸಿಕಾ ಅಭಿಯಾನದಲ್ಲಿ ದೇಶಾದ್ಯಂತ 2.5 ಕೋಟಿ ಲಸಿಕೆ ನೀಡುವ ಮೂಲಕ ಭಾರತ ಹೊಸ ದಾಖಲೆಯನ್ನು ನಿರ್ಮಿಸಿದೆ. ಈ ಅಭಿಯಾನದಲ್ಲಿ ಕರ್ನಾಟಕ ರಾಜ್ಯವು ಒಂದೇ ದಿನದಲ್ಲಿ 27.8 ಲಕ್ಷ ಡೋಸ್ ಕೋವಿಡ್ -19 ಲಸಿಕೆಯನ್ನು ಹಾಕುವ ಮೂಲಕ…

ಉಡುಪಿ

ಕಾರ್ಕಳ | ಕಾಲೇಜಿಗೆಂದು ತೆರಳಿದ ವಿದ್ಯಾರ್ಥಿ ನಾಪತ್ತೆ

ಕಾರ್ಕಳ: ಕಾಲೇಜಿಗೆಂದು ಹೋದ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಘಟನೆ ಕಾರ್ಕಳ ತಾಲೂಕಿನಲ್ಲಿ ನಡೆದಿದೆ. ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ನಕ್ರೆ ಪೆತ್ತಾಜೆ ಮನೆ ನಿವಾಸಿ ಜೇಮ್ಸ್ ಡಿಸೋಜ(17) ನಾಪತ್ತೆಯಾದ ಹುಡುಗ. ಸಪ್ಟೆಂಬರ್ 16ರಂದು ನಕ್ರೆ ಪೆತ್ತಾಜೆ ಮನೆಯಿಂದ ಕಾಲೇಜಿಗೆಂದು ಹೊರಟು…

News

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಪಿಯುಸಿ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಜೇಶ್ವರದ ಕುಂಬಳೆಯಲ್ಲಿ ನಡೆದಿದೆ. ಕುಂಬಳೆ ವೀರ ವಿಠಲ ಕ್ಷೇತ್ರ ಸಮೀಪದ ಚಂದ್ರಹಾಸ ಎಂಬವರ ಪುತ್ರಿ ಸ್ನೇಹಾ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ಮಂಗಳೂರಿನ ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ…

News

ಕೈಯಲ್ಲಿ ಅಸ್ತಿಪಂಜರ ಹಿಡಿದುಕೊಂಡು ಸ್ಮಶಾನದಲ್ಲಿ ಕುಣಿದಾಡಿದ ಮಹಿಳೆ!!| ಆ ಬಿಳಿ ಸೀರೆಯುಟ್ಟ ಮೋಹಿನಿಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ ಅಲ್ಲಿನ ಜನರು

ಇತ್ತೀಚೆಗೆ ಕೆಲವು ವಿಚಿತ್ರವಾದ ವಿಡಿಯೋಗಳು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಮಾಮೂಲಾಗಿದೆ. ಹಾಗೆಯೇ ಇಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೊ ಭಯಾನಕವಾಗಿದೆ. ಅದೇನೆಂದರೆ ಮಹಿಳೆ ಬಿಳಿ ಬಣ್ಣದ ಡ್ರೆಸ್ ತೊಟ್ಟು ಅಸ್ಥಿಪಂಜರದೊಂದಿಗೆ ನೃತ್ಯ ಮಾಡುತ್ತಿರುವ ದೃಶ್ಯ…

latest

ಪ್ರಿಯತಮನ ಸಾವಿನಿಂದ ಮನನೊಂದು ಪ್ರೇಯಸಿ ಆತ್ಮಹತ್ಯೆ| ಸಾವಿನಲ್ಲೂ ಜೊತೆಯಾದ ಅಮರ ಪ್ರೇಮಿಗಳು!!

ಚಾಮರಾಜನಗರ: ಪ್ರೀತಿ ಕುರುಡು ಎಂಬ ಮಾತಿದೆ. ಆದರೆ ನಿಜವಾದ ಪ್ರೀತಿ ಯಾವತ್ತೂ ನಿಷ್ಕಲ್ಮಶವಾಗಿರುತ್ತದೆ. ಅದರಂತೆ ಪ್ರೀತಿ ಎಷ್ಟು ಪವಿತ್ರವಾದದ್ದು ಎಂದು ಈ ಇಬ್ಬರು ಜೋಡಿಗಳ ಬಂಧನ ತಿಳಿಸಿ ಕೊಡುತ್ತದೆ. ಹೌದು, ಇವರಿಬ್ಬರ ಪ್ರೇಮ ಅಮರವಾಗಿದ್ದು, ಸಾವಲ್ಲೂ ಜೊತೆಯಾಗಿ ನಡೆದ…

News

ನಾಡದೋಣಿ ಮಗುಚಿ ಮೀನುಗಾರಿಕೆಗೆ ತೆರಳಿದ ಇಬ್ಬರು ಮೀನುಗಾರರು ಕಣ್ಮರೆ

ಕುಂದಾಪುರ: ಬೈಂದೂರು ತಾಲೂಕು ಪಡುವರಿ ಗ್ರಾಮದ ತಾರಪತಿ ಎಂಬಲ್ಲಿ ಮೀನುಗಾರಿಕೆಗೆ ತೆರಳಿ ಮರಳಿ ಅಳ್ವೆಕೋಡಿಗೆ ಬರುತ್ತಿದ್ದ ನಾಡ ದೋಣಿ ಮಗುಚಿದ ಪರಿಣಾಮ ಇಬ್ಬರು ಮೀನುಗಾರರು ಕಣ್ಮರೆಯಾಗಿರುವ ಬಗ್ಗೆ ವರದಿಯಾಗಿದೆ. ಚರಣ್ ಖಾರ್ವಿ ಎಂಬವರ ಮಾಲಕತ್ವದ ಜೈ ಗುರೂಜಿ ನಾಡ…

News

ನಟ ದರ್ಶನ್ ಫಾರ್ಮ್‌ಹೌಸ್‌ನಲ್ಲಿ ಅಪ್ರಾಪ್ತೆಯ ಅತ್ಯಾಚಾರ

ಕನ್ನಡ ಚಲನಚಿತ್ರ ನಟ ದರ್ಶನ್ ಮಾಲೀಕತ್ವದ ಮೈಸೂರಿನಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಿ. ನರಸೀಪುರ ರಸ್ತೆಯಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಕೆಲಸ‌ ಮಾಡಿಕೊಂಡಿದ್ದ ಶಿವಮೊಗ್ಗ ಮೂಲದ ಕುಟುಂಬವೊಂದರ ಸದಸ್ಯೆ ಅಪ್ರಾಪ್ತ…

News

ನಿವೃತ್ತ ಎಎಸ್‌ಐ ಸಾಂತಪ್ಪಗೌಡ ನಿಧನ

ಪುತ್ತೂರು: ಮುಂಡೂರು ಗ್ರಾಮದ ಭಕ್ತಕೋಡಿ ಕಡ್ಯ ನಿವಾಸಿ, ನಿವೃತ್ತ ಎಎಸ್‌ಐ ಸಾಂತಪ್ಪ ಗೌಡ(72ವ) ಅವರು ಅಲ್ಪಕಾಲದ ಅಸೌಖ್ಯದಿಂದ ಸೆ.17ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಸುಳ್ಯ, ಸುಬ್ರಹ್ಮಣ್ಯ, ಮಂಗಳೂರು ಸೇರಿದಂತೆ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಸಾಂತಪ್ಪ ಗೌಡ…

ಬೆಂಗಳೂರು

ಶಾಸಕ ಪತ್ರಿಕೆಯ ಸಂಪಾದಕ ಶಂಕರ್ ರ ಇಡೀ ಕುಟುಂಬ ಆತ್ಮಹತ್ಯೆಗೆ ಶರಣು | ಶವಗಳ ಮಧ್ಯೆಯೇ ಉಳಿದು ನಾಲ್ಕು ದಿನಗಳ ನಂತರ ಬದುಕಿ ಬಂದಿತ್ತು 3 ವರ್ಷದ ಮಗು !

ಶಾಸಕ ಪತ್ರಿಕೆಯ ಸಂಪಾದಕ ಹಲ್ಲೆಗೆರೆ ಶಂಕರ್ ಅವರ ಕುಟುಂಬದ ಎಲ್ಲಾ ಐವರು ಆತ್ಮಹತ್ಯೆಗೆ ಶರಣಾಗಿರುವ ಧಾರುಣ ಘಟನೆ ನಡೆದಿದೆ. ಬೆಂಗಳೂರಿನ ಬ್ಯಾಡರಹಳ್ಳಿಯ 4ನೇ ಕ್ರಾಸ್ ನಲ್ಲಿರುವ ಹಲ್ಲೆಗೆರೆ ಶಂಕರ್ ಮನೆಯಲ್ಲಿ ಇಲ್ಲದ ವೇಳೆ ಈ ದುರ್ಘಟನೆ ನಡೆದಿದೆ.ಸಂಪಾದಕರ ಪತ್ನಿ…

News

ಸೆ.19 : ಸವಣೂರಿನಲ್ಲಿ ಗಾನ ಹರ್ಬಲ್ ಬ್ಯೂಟಿಪಾರ್ಲರ್‌ ಶುಭಾರಂಭ

ಸವಣೂರು : ಸವಣೂರಿನ ಕಾರ್ತಿಕೇಯ ವಾಣಿಜ್ಯ ಸಂಕೀರ್ಣದಲ್ಲಿ ಗಾನ ಹರ್ಬಲ್ ಬ್ಯೂಟಿಪಾರ್ಲರ್‌ ಸೆ.19ರಂದು ಶುಭಾರಂಭಗೊಳ್ಳಲಿದೆ. ಈ ಸಂಸ್ಥೆಯಲ್ಲಿ ಹೈಬ್ರೋಸ್ ,ಹೇರ್ ಕಟ್ಟಿಂಗ್ ,ಹೇರ್ ಸ್ಟ್ರೈಟ್‌ನಿಂಗ್ ,ಹೇರ್ ಕಲರಿಂಗ್ ಹೇರ್ ಸ್ಪಾ, ಫೇಶಿಯಲ್ ವ್ಯಾಕ್ಸಿಂಗ್ ,ಬ್ಲೀಚ್ – ಪೆಡಿಕ್ಯೂರ್ ,ಮೆನಿಕ್ಯೂರ್…