ಸೋಮವಾರ, 26 ಅಕ್ಟೋಬರ್ 2026
Trending

ಸೆಪ್ಟೆಂಬರ್ 2021

Health

ನೀವು ಕೂಡ ನಿದ್ದೆಯಲ್ಲಿ ಗೊರಕೆ ಹೊಡೆಯುತ್ತೀರಾ?!!| ಗೊರಕೆ ಹೊಡೆಯುವುದು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೇ !??

ಎಲ್ಲರ ಮನೆಯಲ್ಲೂ ಒಬ್ಬ ಸದಸ್ಯನಾದರೂ ಗೊರಕೆ ಹೊಡೆಯುವವನಾಗಿರುತ್ತಾನೆ. ಅವರಿಗೆ ಅದು ಹಿತ ಎಂದೆನಿಸಿದರೆ, ಇತರರಿಗೆ ಅದು ಪ್ರಾಣ ಸಂಕಟವೂ ಹೌದು. ಗೊರಕೆ ಹೊಡೆಯುವವನಿಗೆ ನಿದ್ದೆಯಲ್ಲಿ ಏನೂ ಅರಿವಾಗದೆ ಇರಬಹುದು ಆದರೆ ಪಕ್ಕದಲ್ಲಿ ಮಲಗಿದವನ ಪಾಡು ಹೇಳತೀರದು. ಹೌದು. ಗೊರಕೆ…

News

ಪುತ್ತೂರು : ರೆಸ್ಟೋರೆಂಟ್‌ನಲ್ಲಿ ಯುವತಿ ಹಾಗೂ ಇಬ್ಬರು ಯುವಕರಿದ್ದ ಪ್ರಕರಣ | ಯುವತಿಯಿಂದ ಐವರ ವಿರುದ್ದ ದೂರು,ಇಬ್ಬರ ಬಂಧನ

ಪುತ್ತೂರು: ಬೆಂಗಳೂರಿನ ಹಿಂದೂ ಯುವತಿ, ಯುವಕ ಮತ್ತು ಮುಸ್ಲಿಂ ಧರ್ಮದ ಯುವಕ ಬೈಪಾಸ್ ರಸ್ತೆಯ ಪ್ರತಿಷ್ಠಿತ ಹೊಟೇಲೊಂದರಲ್ಲಿ ಕಳೆದ ಮೂರು ದಿನಗಳಿಂದ ರೂಮ್ ಮಾಡಿ ತ೦ಗಿದ್ದ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ…

News

ಡಿಜಿಟಲ್ ಪೇಮೆಂಟ್ ಅಂಚೆ ಇಲಾಖೆಯ ಡಾಕ್‌ ಪೇ ಮೂಲಕ ಇನ್ನಷ್ಟು ಸುಲಭ | ಯಾವುದೇ ಬ್ಯಾಂಕ್‌ನ ಖಾತೆಯಿದ್ದರೂ ಈ ಸೇವೆ ಪಡೆಯಬಹುದು

ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಆಗಿರುವ ಅಂಚೆ ಇಲಾಖೆಯು ಈಗಾಗಲೇ ಹಲವು ಕಾರ್ಯಗಳನ್ನು ಡಿಜಿಟಲೈಸ್ ಮಾಡಿದ್ದು,ಈಗ ಪೋನ್ ಪೇ,ಗೂಗ್ಲ್ ಪೇ ಮಾದರಿಯಲ್ಲೇ ಡಾಕ್ ಪೇ ಎಂಬ ಹೊಸ ಪೇಮೆಂಟ್ ಆ್ಯಪ್ ಆರಂಭಿಸಿದೆ. ಮಾಹಿತಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ…

News

ಸಾರ್ವಜನಿಕರೇ ಎಚ್ಚರ !! ಬೆಳ್ತಂಗಡಿಯಲ್ಲಿ ಹೆಚ್ಚಾಗಿದೆ ಮೊಬೈಲ್ ಕಳ್ಳರ ಹಾವಳಿ | ನಿನ್ನೆ ಬೆಳಗ್ಗಿನಿಂದ ಸಂಜೆಯವರೆಗೆ ಒಟ್ಟು 6 ಮೊಬೈಲ್ ಗಳ ಸರಣಿ ಕಳ್ಳತನ !!

ಬೆಳ್ತಂಗಡಿಯಲ್ಲಿ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗಿದ್ದು ನಿನ್ನೆ ಬೆಳಗ್ಗೆಯಿಂದ ಸಂಜೆಯವರೆಗೆ ಒಟ್ಟು 6 ಮೊಬೈಲ್ ಗಳ ಸರಣಿ ಕಳ್ಳತನವಾಗಿದೆ ಎಂದು ವರದಿಯಾಗಿದೆ. ನಿನ್ನೆ ಬೆಳಿಗ್ಗೆ ಬೆಳ್ತಂಗಡಿಯಿಂದ ಉಜಿರೆ ಕಾಲೇಜಿಗೆ ಪ್ರಯಾಣಿಸುತ್ತಿದ್ದ ಬೆಳ್ತಂಗಡಿ ಅಂಗನವಾಡಿ ಕಾರ್ಯಕರ್ತೆ ಜಲಜಾ ಎಂಬವರ ಪುತ್ರಿಯ…

News

94ಸಿ ಅವಧಿ ಮಾರ್ಚ್ 2023ರವರೆಗೆ ವಿಸ್ತರಣೆ | ಅಳತೆಗೂ ಮೀರಿ‌ ಮನೆ ನಿರ್ಮಿಸಿದರೆ ಪರಿಶೀಲಿಸಿ ಸಕ್ರಮ

ಸರಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ವಾಸದ ಮನೆಗಳನ್ನು ನಿರ್ಮಿಸಿರುವವರಿಗೆ ಅದನ್ನು ಸಕ್ರಮಗೊಳಿಸಲು ಭೂಕಂದಾಯ ಕಾಯ್ದೆ 1964ರ ಕಲಂ `94ಸಿ’ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಕೆ ಅವಧಿಯನ್ನು 2021ರ ಮಾರ್ಚ್ 31ರಿಂದ 2022ರ ಮಾಚ್ 31ರ ವರೆಗೆ ಅವಧಿ ವಿಸ್ತರಿಸಲಾಗಿದೆ…

Breaking Entertainment News Kannada

ರಿಯಾಲಿಟಿ ಶೋ ಒಂದರಲ್ಲಿ ಸ್ಪರ್ಧಿಯ ಕೆನ್ನೆಗೆ ಕಿಸ್ ಕೊಟ್ಟ ಖ್ಯಾತ ನಟಿ!!!ಕಿಸ್ ಸಾಲದೆಂದು ಕೆನ್ನೆ ಕಚ್ಚಿ ಎಳೆದಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್

ವಾರಂತ್ಯದಲ್ಲಿ ಬರುವ ರಿಯಾಲಿಟಿ ಶೋ ಗಳನ್ನು ಮಿಸ್ ಮಾಡದೇ ನೋಡುವ ಅದೆಷ್ಟೋ ವೀಕ್ಷಕರು ಇದ್ದಾರೆ. ಇಂತಹ ರಿಯಾಲಿಟಿ ಶೋ ಗಳು ಹೆಚ್ಚು ವೀಕ್ಷಣೆ ಪಡೆಯಲು ಒಂದು ಕಾರಣ ಕೂಡಾ ಇದ್ದು,ನಿರೂಪಕರು, ತೀರ್ಪುಗಾರರು ನಗುವ, ಅಳುವ ದೃಶ್ಯಗಳಿಂದ ಹೆಚ್ಚು ಜನಮನ್ನಣೆ…

News

ಕಡಬ:ಸ್ವಿಫ್ಟ್ ಡಿಸೈರ್,ಎರ್ಟಿಗಾ ಹಾಗೂ ವಾಯುವ್ಯ ಸಾರಿಗೆ ನಡುವೆ ಸರಣಿ ಅಪಘಾತ!!ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರು

ಎರಡು ಕಾರು ಹಾಗೂ ವಾಯುವ್ಯ ಸಾರಿಗೆ ಬಸ್ ನಡುವೆ ಸರಣಿ ಅಪಘಾತ ಸಂಭವಿಸಿ, ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಇಂದು ಮುಂಜಾನೆ ಕಡಬದಲ್ಲಿ ನಡೆದಿದೆ. ಘಟನೆ ವಿವರ:ಕಡಬದಿಂದ ಮರ್ದಾಳ ಕಡೆಗೆ ತೆರಳುತ್ತಿದ್ದ ಕಡಬದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯವರಿಗೆ…

News

ಬಂಟ್ವಾಳ | ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ

ಮಹಿಳೆಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ಕೊಳ್ಳಾಡು ಗ್ರಾಮದಲ್ಲಿ ನಡೆದಿದೆ. ಕೊಲ್ನಾಡು ಗ್ರಾಮದ ಮಾದಕಟ್ಟೆ ನಿವಾಸಿ ಪಾರ್ವತಿ (56) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಪಾರ್ವತಿ ಅವರು ಮಾನಸಿಕ ಖಿನ್ನತೆಗೆ ಒಳಗಾಗಿ, ಮಂಗಳೂರಿನ ಆಸ್ಪತ್ರೆಯಿಂದ…

Karnataka State Politics Updates

ಡೀಮ್ಡ್ ಫಾರೆಸ್ಟ್‌ನಲ್ಲಿ ಮನೆ ಮಾಡಿದವರಿಗೆ,ಕೃಷಿ ಮಾಡಿದವರಿಗೆ ಸಿಹಿ ಸುದ್ದಿ ನೀಡಿದ ಬಿಜೆಪಿ ಸರಕಾರ

ಡೀಮ್ಡ್ ಫಾರೆಸ್ಟ್‌ನಲ್ಲಿ ಮನೆ ಮಾಡಿದವರಿಗೆ,ಕೃಷಿ ಮಾಡಿದವರಿಗೆ ಬಿಜೆಪಿ ಸರಕಾರ ಸಿಹಿ ಸುದ್ದಿ ನೀಡಿದೆ. ರಾಜ್ಯದಲ್ಲಿನ ಡೀಮ್ಸ್ ಫಾರೆಸ್ಟ್ ಎಂದು ಗುರುತಿಸಲಾಗಿರುವ 9 ಲಕ್ಷ ಹೆಕ್ಟೇರ್ ಭೂಮಿಯ ಪೈಕಿ 6 ಲಕ್ಷ ಹೆಕ್ಟೇರ್ ಪ್ರದೇಶವನ್ನು ಕಂದಾಯ ಇಲಾಖೆಗೆ ವಾಪಸ್ ಕೊಡಲು…

latest

ಗೂಗಲ್ ಎಡವಟ್ಟು,ಮುಚ್ಚಿದ ರಸ್ತೆಯಲ್ಲಿ ಸಾಗಿದ ಲಾರಿ | ಲಾರಿಗೆ ಡಿಕ್ಕಿಯಾದ ಎಕ್ಸ್‌ಪ್ರೆಸ್ ರೈಲು, ಲಾರಿ ಪೀಸ್ ಪೀಸ್

ಮೈಸೂರು – ಪುದುಕೋಟೈ ಪ್ಯಾಸೆಂಜರ್ ಎಕ್ಸ್ ಪ್ರೆಸ್ ರೈಲು ಆನೇಕಲ್ ತಾಲೂಕಿನ ಆವಲಹಳ್ಳಿ ಬಳಿ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಸಾವಿರಾರು ಪ್ರಯಾಣಿಕರಿದ್ದ ರೈಲು ಹಾಗೂ ಟಿಪ್ಪರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಲಾರಿ ಛಿದ್ರಛಿದ್ರಗೊಂಡಿದ್ದರೂ ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ.…