ಸೋಮವಾರ, 26 ಅಕ್ಟೋಬರ್ 2026
Trending

ಸೆಪ್ಟೆಂಬರ್ 2021

latest

ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಆಟೋ ಚಾಲಕ!!!|ಓಣಂ ಬಂಪರ್ ಲಾಟರಿಯಲ್ಲಿ ಆತನಿಗೆ ಸಿಕ್ಕಿದ್ದು ಬರೋಬ್ಬರಿ 12 ಕೋಟಿ ಬಹುಮಾನ

ಕೊಚ್ಚಿ(ಕೇರಳ): ಆಟೋಚಾಲಕ ರೋರ್ವರು ಕೇರಳದ ಓಣಂ ಬಂಪರ್ ಲಾಟರಿಯಲ್ಲಿ 12 ಕೋಟಿ ರೂ. ಜಾಕ್‌ಪಾಟ್ ಹೊಡೆದಿದ್ದು,ಇದೀಗ ಒಂದೇ ದಿನದಲ್ಲಿ ಕೋಟ್ಯಾಧಿಪತಿ ಆಗಿದ್ದಾರೆ. ಕೇರಳದ ಮರಡು ಮೂಲದ ಆಟೋ ಚಾಲಕ ಜಯಪಾಲನ್ 12 ಕೋಟಿ ರೂ. ಜಾಕ್ ಪಾಟ್ ಹೊಡೆದವರು…

News

ಕಡಬ : ರಾಮಕುಂಜ ಹಾಸ್ಟೆಲ್‌ನಿಂದ ನಾಪತ್ತೆಯಾದ ವಿದ್ಯಾರ್ಥಿ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಪತ್ತೆ

ಕಡಬ : ರಾಮಕುಂಜದ ಶ್ರೀ ರಾಮಕುಂಜೇಶ್ವರ ವಿದ್ಯಾರ್ಥಿ ನಿಲಯದಿಂದ ನಾಪತ್ತೆಯಾದ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಅಂಜನ್ ಅವರು ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾನೆ ಎಂದು ಅವರ ಮನೆಯವರು ತಿಳಿಸಿದ್ದಾರೆ ಎಂದು ಕಡಬ ಠಾಣಾ ಎಸೈ ರುಕ್ಮ ನಾಯ್ಕ್…

News

ರಾಮಕುಂಜ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿ ನಾಪತ್ತೆ ,ಅಪಹರಣ ಶಂಕೆ ,ಪೊಲೀಸರಿಗೆ ದೂರು

ಕಡಬ : ರಾಮಕುಂಜದ ಶ್ರೀ ರಾಮಕುಂಜೇಶ್ವರ ವಿದ್ಯಾರ್ಥಿ ನಿಲಯದಲ್ಲಿದ್ದ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಅಂಜನ್ ಅವರು ನಾಪತ್ತೆಯಾಗಿದ್ದು,ಅಪಹರಣ ಶಂಕೆ ವ್ಯಕ್ತವಾಗಿದೆ. ಈ ಕುರಿತು ಕಡಬ ತಾಲೂಕು ರಾಮಕುಂಜ ಗ್ರಾಮದ ಶ್ರೀ ರಾಮಕುಂಜೇಶ್ವರ ಬಾಲಕರ ವಸತಿ ನಿಲಯದ ಮ್ಯಾನೇಜರ್…

News

ಪುತ್ತೂರು : ಕೆನರಾ ಪ್ರಿಂಟರ್ಸ್ ಮಾಲಕ ಎಂ.ಎ.ಹುಸೈನ್ ನಿಧನ

ಪುತ್ತೂರಿನ ಎಂ.ಟಿ.ರಸ್ತೆಯಲ್ಲಿರುವ ಕೆನರಾ ಪ್ರಿಂಟರ್ಸ್ ಮಾಲಕ, ಪ್ರಸ್ತುತ ಬನ್ನೂರು ನಿವಾಸಿಯಾಗಿದ್ದ ಎಂ.ಎ. ಹುಸೈನ್ (68ವ.) ರವರು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯದಲ್ಲಿದ್ದ ಅವರನ್ನು ಇಲ್ಲಿನ ಪ್ರಗತಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಅಲ್ಲಿ ಚೇತರಿಸಿಕೊಂಡ ಅವರನ್ನು…

News

ದ.ಕ. ಜಿಲ್ಲೆಯ 16 ಮಂದಿ ಗ್ರಾ.ಪಂ ಗ್ರೇಡ್-1 ಕಾರ್ಯದರ್ಶಿಗಳಿಗೆ ಪಿಡಿಓಗಳಾಗಿ ಮುಂಭಡ್ತಿ

ಪುತ್ತೂರು: ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರೇಡ್-1 ಕಾರ್ಯದರ್ಶಿಯವರನ್ನು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾಗಿ ಮುಂಭಡ್ತಿ ನೀಡಿ ವರ್ಗಾವಣೆಗಳಿಸಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ನೇಮಕಾತಿ ಅಧಿಕಾರಿಗಳು ಆದೇಶ ಮಾಡಿದ್ದಾರೆ. ಗ್ರೇಡ್-1 ಕಾರ್ಯದರ್ಶಿಗಳಾಗಿದ್ದ ಬನ್ನೂರು ಗ್ರಾಪಂನ ಕಾರ್ಯದರ್ಶಿ, ಪ್ರಸ್ತುತ ಜಿ.ಪಂಗೆ…

News

ಏಳು ತಿಂಗಳು ಜೊತೆಗೆ ಮಲಗಿದ್ದರೂ ಆ ಮಹಿಳೆಗೆ ತಿಳಿದಿರಲಿಲ್ಲ ಸತ್ಯ!!ತನ್ನ ಒಡವೆ, ಹಣವನ್ನು ದೋಚಿಕೊಂಡು ಓಡಿ ಹೋದಾಗ ಬಯಲಾಯಿತು ಗಂಡನೆಂದು ಕಟ್ಟಿಕೊಂಡಾತ ಹೆಣ್ಣೆಂದು

ಸತತ ಏಳು ತಿಂಗಳುಗಳ ಕಾಲ ಬಾಳ್ವೆ ನಡೆಸಿ,ರಾತ್ರಿ ಹಗಲು ಒಟ್ಟಿಗಿದ್ದು, ಜೊತೆಯಾಗಿಯೇ ಮಲಗಿ ಕೊನೆಗೆ ಆತ ಗಂಡಲ್ಲ, ಹೆಣ್ಣು ಎಂದು ತಿಳಿದಾಗ ಆ ಮಹಿಳೆಗೆ ಹೇಗಾಗಬಹುದು?.. ಅಂತಹ ಮತಿಗೆಟ್ಟ ಮಹಿಳೆಯರೂ ಇದ್ದಾರೆಯೇ ಎಂಬ ಪ್ರಶ್ನೆ ಕಾಡುವುದಂತೂ ಸುಳ್ಳಲ್ಲಾ. ಸದ್ಯ…

News

ಸಿಲಿಂಡರ್ ಸ್ಪೋಟದಿಂದ ಪ್ಲ್ಯಾಟ್‌ನಲ್ಲಿ ಬೆಂಕಿ | ತಾಯಿ,ಮಗಳು ಸಜೀವ ದಹನ,ಐವರು ಗಂಭೀರ

ಬೆಂಗಳೂರಿನ ದೇವರಚಿಕ್ಕನಹಳ್ಳಿ ಬಳಿಯ ಅಪಾಟ್‌ರ್ಮೆಂಟ್ ಒಂದರ ಮೂರು ಫ್ಲ್ಯಾಟ್‌ಗಳಲ್ಲಿ ಬೆಂಕಿ ಅವಘಡ ಸಂಭವಿಸಿ ಮಹಿಳೆಯರಿಬ್ಬರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಮಂಗಳವಾರ ಮಧ್ಯಾಹ್ನ ನಗರದ ಬನ್ನೇರುಘಟ್ಟ ರಸ್ತೆಯ ಬಳಿಯಿರುವ ದೇವರ ಚಿಕ್ಕನಹಳ್ಳಿಯ ಖಾಸಗಿ ಅಪಾಟ್‌ರ್ಮೆಂಟ್‌ನ ಎರಡನೇ…

News

ಕಾ ಕಾ ಕಾಗೆಗಳಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಡೊಮ್ ಪತ್ತೆಯ ಅಸಲಿಯತ್ತು ಬಯಲು!!ಸುರಂಗದೊಳಗೆ ಸುರಂಗ ಕೊರೆದದ್ದರಿಂದ ರಸ್ತೆಯಲ್ಲಿ ಕಾಗೆಗಳಂತೆ ಹಾರಿತು ರಾಶಿ ಕಾಂಡೊಮ್

ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಶಿ ರಾಶಿ ಕಾಂಡೊಮ್ ಗಳು ಪತ್ತೆಯಾಗಿ ಸುದ್ದಿಯಾದ ಬೆನ್ನಲ್ಲೇ, ಅದರ ಮೂಲ ಕಂಡುಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಷ್ಟಕ್ಕೂ ಹೆದ್ದಾರಿಯಲ್ಲಿ ಕಾಗೆಗಳಂತೆ ಕಾಂಡೋಮ್ ಪತ್ತೆಯಾಗಲು ಆ ಸುರಂಗ ಕಾರಣವಾಗಿತ್ತು. ವಸತಿ ಗೃಹವೊಂದರೊಳಗೆ ಸುರಂಗ ಕೊರೆದು, ಅದರಲ್ಲಿ…

ಕೃಷಿ

ಸ್ಥಿರತೆ ಕಾಯ್ದುಕೊಂಡ ಮಂಗಳೂರು ಚಾಲಿ ಹೊಸ ಅಡಿಕೆ ಮಾರುಕಟ್ಟೆ | ಈ ವಾರ ಇದೇ ಧಾರಣೆ ಇರುವ ಲಕ್ಷಣ

ಅಡಿಕೆ ಮಾರುಕಟ್ಟೆ ಕಳೆದ ಎರಡು ದಿನಗಳಿಂದ ಅಡಿಕೆ ಮಾರುಕಟ್ಟೆ ಸ್ಥಿರವಾಗಿದೆ. ಕಳೆದ ವಾರ ಇಡೀ ಏರಿಕೆಯ ಹಾದಿಯಲ್ಲಿಯೇ ಸಾಗಿದ ಅಡಿಕೆ ಮಾರುಕಟ್ಟೆ ಈ ವಾರ ಸ್ಥಿರತೆ ಕಾಯ್ದು ಕೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸಿವೆ. ಮಂಗಳವಾರ ಕ್ಯಾಂಪ್ಕೋ ತನ್ನ ಮಾರುಕಟ್ಟೆ…

News

ನೇತ್ರಾವದಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ | ಗುರುತು ಪತ್ತೆಗೆ ಪೊಲೀಸರ ಮನವಿ

ಮಂಗಳೂರು : ಬಂಟ್ವಾಳ ತಾಲೂಕಿನ ಸುಜೀರ್ ಎಂಬಲ್ಲಿನ ನೇತ್ರಾವತಿ ನದಿಯಲ್ಲಿ ಸುಮಾರು 45-50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದ್ದು ಮೃತದೇಹವನ್ನು ಬಂಟ್ವಾಳ ತಾಲೂಕು ಆಸ್ಪತ್ರೆಯ ಶೈತಲೀಕರಣ ಕೇಂದ್ರದಲ್ಲಿ ಇಡಲಾಗಿದೆ. ನೇತ್ರಾವತಿ ನದಿಯಲ್ಲಿ ತೇಲಾಡುತ್ತಿದ್ದ ಮೃತದೇಹದ ಬಗ್ಗೆ…