ಕ್ರಿಕೆಟ್ ನಲ್ಲಿ ಇನ್ನು ಮುಂದೆ ಕಾಣಲು ಸಿಗುವುದಿಲ್ಲ ಬ್ಯಾಟ್ಸ್‌ಮನ್ !! ಬ್ಯಾಟ್ಸ್‌ಮನ್ ಪದ ಬಳಕೆಯನ್ನು ನಿಷೇಧಿಸಿದ ಎಂಸಿಸಿ
ಕ್ರಿಕೆಟ್ ಅನ್ನು ಅಂತರ್ಗತ ಆಟವಾಗಿ ಬಲಪಡಿಸುವ ಪ್ರಯತ್ನವಾಗಿ ಬ್ಯಾಟ್ಸ್ಮನ್ ಎಂಬ ಪದದ ಬದಲು ಇನ್ನು ಮುಂದೆ ಲಿಂಗ ತಟಸ್ಥ ಪದ ‘ಬ್ಯಾಟರ್’ ಎಂದು ತಕ್ಷಣಕ್ಕೆ ಜಾರಿಗೆ ಬರುವಂತೆ ಕ್ರಿಕೆಟ್ ಕಾನೂನುಗಳನ್ನು ರಚಿಸುವ ಮೆರಿಲ್ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಬುಧವಾರ…










