ಸೋಮವಾರ, 26 ಅಕ್ಟೋಬರ್ 2026
Trending

ಸುರತ್ಕಲ್ : ಶಿಬರೂರು ಸೇತುವೆ ಬಳಿ ಹುಲಿ ಓಡಾಟ | ಸತ್ಯಾಸತ್ಯತೆ ಏನು ?

ಸುರತ್ಕಲ್ : ಶಿಬರೂರು ಸೇತುವೆ ಬಳಿ ಹುಲಿಯೊಂದು ಸಂಚರಿಸುತ್ತಿದೆ ಹಾಗೂ ಜನ ಎಚ್ಚರಿಕೆಯಿಂದ ಇರಬೇಕು ಎಂಬ ವೀಡಿಯೋವೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ ಘಟನೆ ನಡೆದಿದೆ.

Sponsored

ಸುರತ್ಕಲ್ ಹೊರವಲಯದ ಸೂರಿಂಜೆ ಕಿನ್ನಿಗೋಳಿ ರಸ್ತೆಯ ಶಿಬರೂರು ಬಳಿ ಹುಲಿ ಇರುವುದನ್ನು ನೋಡಿದ್ದೇವೆ, ಹಾಗಾಗಿ ಆ ಜಾಗದಲ್ಲಿ ಸಂಚರಿಸುವಾಗ ಜಾಗೃತೆಯಿಂದ ಇರಬೇಕು ಎಂಬ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಜೊತೆಗೆ ಹುಲಿಯೊಂದು ಓಡಾಡುವ ವೀಡಿಯೋ ತುಣುಕನ್ನು ಕೂಡಾ ಹಾಕಲಾಗಿತ್ತು.

Advertisement
Advertisement

ಬಳಿಕ ಕಂದಾಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಹುಲಿ ಇರುವುದು ಸುಳ್ಳು ಎಂಬ ಸ್ಪಷ್ಟನೆ ನೀಡಿದ್ದಾರೆ.

Advertisement