ಶನಿವಾರ, 24 ಅಕ್ಟೋಬರ್ 2026

ದ.ಕ : ಬಾಲಕಿ ಮೇಲೆ 14 ಮಂದಿಯಿಂದ ನಿರಂತರ ಅತ್ಯಾಚಾರ| ದೂರು ದಾಖಲು

14 ವರ್ಷದ  ಬಾಲಕಿಯ ಮೇಲೆ ಪ್ರತ್ಯೇಕ ದಿನದಲ್ಲಿ ಅತ್ಯಾಚಾರ ಮಾಡಿರುವ ಘಟನೆಯೊಂದು ಸುಬ್ರಹ್ಮಣ್ಯದಲ್ಲಿ ನಡೆದಿದೆ

ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿ, ಸುಬ್ರಹ್ಮಣ್ಯದ  ದೇವರಗದ್ದೆ ನಿವಾಸಿಯಾಗಿದ್ದು, ಈ ಪ್ರಕರಣದಲ್ಲಿ 14ಮಂದಿ ಹಾಗೂ  ಓರ್ವ ಮಹಿಳೆ  ಈ ಪ್ರಕರಣದಲ್ಲಿ ಭಾಗಿದ್ದಾರೆ ಎಂಬ  ಶಂಕೆ ವ್ಯಕ್ತವಾಗಿದೆ.

ವೇದಾವತಿ, ವಿನೋದ್ ಮಣಿಯಾಣಿ, ಪ್ರವೀಣ್, ದಯಾನಂದ, ಹನುಮಂತ, ಆನಂದ, ಪ್ರದೀಪ, ಅಚ್ಚುತ, ಸತೀಶ್ ಗೌಡ, ಜಯಪ್ರಕಾಶ್, ಮಾಂಕು ಸೇರಿದಂತೆ 14 ಮಂದಿಯ ವಿರುದ್ಧ ಈ ಆರೋಪವಿದೆ. ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆ ಮುಂದುವರಿದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ