ಶನಿವಾರ, 24 ಅಕ್ಟೋಬರ್ 2026

Belthangady: ಧರ್ಮಸ್ಥಳದ 3 ಸಂಸ್ಥೆ ದೇಶದ ಟಾಪ್‌ 10 ಆಯುರ್ವೇದ ಕಾಲೇಜುಗಳ ಪಟ್ಟಿಯಲ್ಲಿ ಎ ಗ್ರೇಡ್‌ ಸ್ಥಾನ

Belthangady:ಶ್ರೀ ಧರ್ಮಸ್ಥಳದ ಎಸ್‌ಡಿಎಂ ಎಜುಕೇಶನಲ್‌ ಸೊಸೈಟಿಯ ಆಡಳಿತಕ್ಕೊಳಪಟ್ಟ 3 ಸಂಸ್ಥೆ ದೇಶದ ಟಾಪ್‌ 10 ಆಯುರ್ವೇದ ಕಾಲೇಜುಗಳ ಪಟ್ಟಿಯಲ್ಲಿ ಎ ಗ್ರೇಡ್‌ ಸ್ಥಾನ.

Belthangady: ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯ ಮೂರು ಆಯುರ್ವೇದ ಕಾಲೇಜುಗಳು ದೇಶದ ಟಾಪ್‌ 10 ಆಯುರ್ವೇದ ಕಾಲೇಜುಗಳ ಪಟ್ಟಿಯಲ್ಲಿ ಎ ಗ್ರೇಡ್‌ ಪಡೆದುಕೊಂಡಿದೆ. ಇವು ಶ್ರೀ ಕ್ಷೇತ್ರ ಧರ್ಮಸ್ಥಳದ ಎಸ್‌ಡಿಎಂ ಎಜುಕೇಶನಲ್‌ ಸೊಸೈಟಿಯ ಆಡಳಿತಕ್ಕೊಳಪಟ್ಟ ಕಾಲೇಜುಗಳು.

ಉಡುಪಿ, ಹಾಸನ ಮತ್ತು ಬೆಂಗಳೂರಿನ ಸಂಸ್ಥೆಗಳು 2024-2025ನೇ ಸಾಲಿಗೆ ಕ್ವಾಲಿಟಿ ಕೌನ್ಸಿಲ್‌ ಆಫ್‌ ಇಂಡಿಯಾ (QCI), ನ್ಯಾಷನಲ್‌ ಅಕ್ರಿಡಿಟೇಶನ್‌ ಬೋರ್ಡ್‌ ಫಾರ್‌ ಎಜುಕೇಶನ್‌ ಆಂಡ್‌ ಟ್ರೈನಿಂಗ್‌ (NABET) ಹಾಗೂ ಮೆಡಿಕಲ್‌ ಅಸೆಸ್ಮೆಂಟ್‌ ಆಂಡ್‌ ರೇಟಿಂಗ್‌ ಬೋರ್ಡ್‌ ಫಾರ್‌ ಇಂಡಿಯನ್‌ ಸಿಸ್ಟನ್‌ ಆಫ್‌ ಮೆಡಿಸಿನ್‌ ಸಂಸ್ಥೆಗಳಿಂದ ಎ ಗ್ರೇಡ್‌ ಸಹಿತ ರಾಷ್ಟ್ರಮಟ್ಟದಲ್ಲಿ ಕ್ರಮವಾಗಿ 2,4,9 ನೇ ರ್ಯಾಂಕ್‌ ಪಡೆದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ