ಶನಿವಾರ, 24 ಅಕ್ಟೋಬರ್ 2026

Zillow

News

World’s Cheapest House: ಕೇವಲ 83ರೂ. ಗೆ ಸಿಗುತ್ತೆ ಸುಂದರ ಮನೆ ; ಅದ್ಭುತ ವೈಶಿಷ್ಟ್ಯತೆ ಹೊಂದಿರೋ ಮನೆ ಖರೀದಿಗೆ ಮುಗಿ ಬಿದ್ದ ಜನ !

ಈ ಮನೆಯ ಬೆಲೆ ಕೇವಲ $1 ಅಂದರೆ ಅಂದಾಜು ರೂ. 83 ಆಗಿದೆ. ಈ ಮನೆಯನ್ನು ವಿಶ್ವದ ಅತ್ಯಂತ ಅಗ್ಗದ ಮನೆ (World Cheapest House) ಎನ್ನಲಾಗಿದೆ.