ಶನಿವಾರ, 24 ಅಕ್ಟೋಬರ್ 2026

Zeenat aman

Breaking Entertainment News Kannada

Zeenat aman: ಜನ ನನ್ನ ಟ್ಯಾಲೆಂಟ್ ಬದಲು ‘ಅದನ್ನು’ ನೋಡೋದೇ ಜಾಸ್ತಿ, ನಾನೂ ಅದನ್ನೇ ಬಂಡವಾಳ ಮಾಡಿಕೊಂಡೆ – ಸಂಚಲನ ಮೂಡಸಿದ ನಟಿಯ ಹೇಳಿಕೆ

ಹಿಂದಿ ಚಿತ್ರರಂಗದಲ್ಲಿ ಭಾರೀ ಖ್ಯಾತಿ ಗಳಿಸಿದ್ದ ಜೀನತ್ ಅಮಾನ್(Zeenat aman) ಸದ್ಯ ತಾವು ನೀಡಿರೋ ಹೇಳಿಕೆಯೊಂದರಿಂದ ಭಾರೀ ಸುದೂಧಿಯಾಗುತ್ತಿದ್ದಾರೆ.