Technology
ಯೂಟ್ಯೂಬ್ ಬಳಕೆದಾರರೇ ಎಚ್ಚರ : ವಿಡಿಯೋಗಳನ್ನು ನೋಡುತ್ತಾ ಇರುವಂತೆ ಖಾಲಿ ಆಗಬಹುದು ಬ್ಯಾಂಕ್ ಖಾತೆ!
Infostealer ಎಂದು ಕರೆಯಲ್ಪಡುವ ಈ ಮಾಲ್‌ವೇರ್ ಫೇಕ್ ವೆಬ್‌ಸೈಟ್‌ಗಳು, ಡೌನ್‌ಲೋಡ್‌ಗಳು ಮತ್ತು ಯೂಟ್ಯೂಬ್ ಟ್ಯುಟೋರಿಯಲ್‌ಗಳ ಮೂಲಕ ಬಳಕೆದಾರರ ಕಂಪ್ಯೂಟರ್‌ಗಳನ್ನು ಪ್ರವೇಶಿಸುತ್ತದೆ
Infostealer ಎಂದು ಕರೆಯಲ್ಪಡುವ ಈ ಮಾಲ್‌ವೇರ್ ಫೇಕ್ ವೆಬ್‌ಸೈಟ್‌ಗಳು, ಡೌನ್‌ಲೋಡ್‌ಗಳು ಮತ್ತು ಯೂಟ್ಯೂಬ್ ಟ್ಯುಟೋರಿಯಲ್‌ಗಳ ಮೂಲಕ ಬಳಕೆದಾರರ ಕಂಪ್ಯೂಟರ್‌ಗಳನ್ನು ಪ್ರವೇಶಿಸುತ್ತದೆ
ಏನೋ ಮಾಡಲು ಹೋಗಿ ಇನ್ನೇನೋ ಅವಾಂತರ ಮಾಡಿಕೊಳ್ಳುವ ಪರಿಪಾಠ ಇಂದು ಸಾಮಾನ್ಯವಾಗಿದೆ. ಹುಚ್ಚು ಹರಸಾಹಸ ಮಾಡಲು ಹೋಗಿ ತೊಂದರೆಗಳಿಗೆ ಆಹ್ವಾನ ಮಾಡಿಕೊಟ್ಟಂತಾಗುತ್ತದೆ. ಇದೇ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಶನಿವಾರ ಯೂಟ್ಯೂಬ್ ವಿಡಿಯೋ ನೋಡುತ್ತಾ ಮರ್ಮಾಂಗದಲ್ಲಿ ರಿಂಗ್ ಸಿಲುಕಿಸಿ…