ಶನಿವಾರ, 24 ಅಕ್ಟೋಬರ್ 2026

YouTube fraud

latest

ಯೂಟ್ಯೂಬ್ ವಿಡಿಯೋಗಳಿಗೆ ಒಂದು ಲೈಕ್ ಕೊಟ್ಟು ಪಡೆಯಿರಿ 50 ರೂ!!

ದಿನ ಕಳೆದಂತೆ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇದ್ದು, ಅದರಂತೆಯೇ ವಂಚನೆಗಳು ಕೂಡ ಮುಂದುವರಿಯುತ್ತಲೇ ಇದೆ. ಹೌದು. ಸ್ಕ್ಯಾಮರ್‌ ಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದ್ದು, ಒಂದಲ್ಲ ಒಂದು ಪ್ಲಾನ್ ಮೂಲಕ ಜನರನ್ನು ಮೋಸ ಮಾಡುತ್ತಲೇ ಬಂದಿದ್ದಾರೆ. ಇದೀಗವೊಂದು ಯೂಟ್ಯೂಬ್…