ಶನಿವಾರ, 24 ಅಕ್ಟೋಬರ್ 2026

youth dies of rabies disease

News

Young Man Death : ‘ ಒಟ್ಟಿಗೆ ಬದುಕುವ ಅದೃಷ್ಟವಿಲ್ಲ, ಆದರೆ, ನನ್ನ ಅಂತ್ಯಕ್ರಿಯೆಗೆ ನೀನು ಬರಲೇಬೇಕು’ ; ಸಾಯುವ ಮುನ್ನ ವಿಡಿಯೋ ಕಾಲ್ ಮೂಲಕ ಪ್ರೇಯಸಿಗೆ ಯುವಕ ಹೇಳಿದ್ದೇನು ?

ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದ. ತನ್ನ ಕೊನೆಯ ಕ್ಷಣದಲ್ಲಿ ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿ ಮನದ ಮಾತು ಹೇಳಿಕೊಂಡಿದ್ದಾನೆ. ಹಾಗೇ ಮಾತನಾಡುತ್ತಲೇ ಪ್ರಾಣ ಬಿಟ್ಟಿದ್ದಾನೆ (Youth Dies Of Rabies