ಶನಿವಾರ, 24 ಅಕ್ಟೋಬರ್ 2026

Young woman dies after lover

Crime

ಪ್ರೇಯಸಿಯ ಕುತ್ತಿಗೆಗೆ ಚಾಕು ಹಾಕಿದ ಪ್ರಿಯಕರ – ಮೊಬೈಲ್‌ನಲ್ಲಿ ಟೈಪ್‌ ಮಾಡಿ ಹಂತಕನ ಸುಳಿವು ಕೊಟ್ಟು ಪ್ರಾಣಬಿಟ್ಟ ಯುವತಿ

20 ವರ್ಷದ ಯುವತಿಯನ್ನು ಆಕೆಯ ಪ್ರಿಯಕರನೇ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಆದರೆ ಆಕೆ ಸಾವನ್ನಪ್ಪುವ ಮುನ್ನ ಮೊಬೈಲ್‌ನಲ್ಲಿ ಟೈಪ್‌ ಮಾಡಿ ಪೊಲೀಸರಿಗೆ ಹಂತಕನ ಸುಳಿವು ನೀಡಿದ್ದಾಳೆ. ಇದರಿಂದ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.…