ಶನಿವಾರ, 24 ಅಕ್ಟೋಬರ್ 2026

Young woman continuously harassed for 4 years

News

Mandya: ಯುವತಿಗೆ 4 ವರ್ಷದಿಂದ ನಿರಂತರ ಕಿರುಕುಳ: ಹಿಂದೂ ಮುಖಂಡನ ವಿರುದ್ಧ ಎಫ್‌ಐಆರ್ ‌

Mandya: ಮದುವೆಯಾಗಲು ಒಪ್ಪದ ಯುವತಿಯ ಬೆನ್ನುಬಿದ್ದ ಹಿಂದೂ ಮುಖಂಡನೋರ್ವ ನಾಲ್ಕು ವರ್ಷಗಳಿಂದ ಆಕೆಗೆ ಕಿರುಕುಳ ನೀಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.