Breaking Entertainment News Kannada
Shocking News | ಸ್ಪುರದ್ರೂಪಿ ಯುವನಟ ಹಠಾತ್ ಮರಣ
ಜನಪ್ರಿಯ ಅಸ್ಸಾಮಿ ಯುವನಟ ಕಿಶೋರ್ ದಾಸ್ ಕಳೆದೊಂದು ವರ್ಷದಿಂದ ಕ್ಯಾನ್ಸರ್ ವಿರುದ್ಧ ಹೋರಾಡಿ ನಿನ್ನೆ ಮೃತಪಟ್ಟಿದ್ದಾರೆ. ಕಮ್ರೂಪ್ ಜಿಲ್ಲೆಯ ಮಿರ್ಜಾದಿಂದ ಬಂದ 30 ವರ್ಷದ ನಟ ಕಿಶೋರ್ ದಾಸ್, 300 ಕ್ಕೂ ಹೆಚ್ಚು ಮ್ಯೂಸಿಕ್ ವೀಡಿಯೊಗಳಲ್ಲಿ ನಟಿಸಿದ್ದಾರೆ. ಇವರು…

