ಶನಿವಾರ, 24 ಅಕ್ಟೋಬರ್ 2026

Yoga training

latest

ಸೌದಿ ಅರೇಬಿಯಾದ ವಿಶ್ವವಿದ್ಯಾನಿಲಯಗಳಲ್ಲಿ ಇಂದು ಯೋಗ ತರಬೇತಿ

ರಿಯಾದ್: 03 ಅಕ್ಟೋಬರ್ 2022:- ಗಲ್ಫ್ ರಾಷ್ಟ್ರವಾದ ಸೌದಿ ಅರೇಬಿಯಾ ಸರಕಾರವು ಸೌದಿ ವಿಶ್ವವಿದ್ಯಾನಿಲಯಗಳ ಕ್ರೀಡಾ ಒಕ್ಕೂಟದ (SUSF) ಸಹಕಾರದೊಂದಿಗೆ ದೇಶಾದ್ಯಂತ ಎಲ್ಲಾ ವಿಶ್ವವಿದ್ಯಾನಿಲಯದ ಪ್ರತಿನಿಧಿಗಳಿಗೆ ಇಂದು (ಸೋಮವಾರ) ಯೋಗದ ಉಪನ್ಯಾಸವನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಮಾಧ್ಯಮ…