Yellow Teeth: ಹಲ್ಲುಗಳು ಹಳದಿಯಾಗಿವೆ? ಎಷ್ಟು ಉಜ್ಜಿದರೂ ಬೆಳ್ಳಗಾಗುವುದಿಲ್ಲವೆ?ಹಲ್ಲು ಬಿಳಿಯಾಗಿಸಲು ಇಲ್ಲಿದೆ ಪರಿಹಾರಗಳು
Yellow Teeth: ಹಲ್ಲು ಹಳದಿಯಾಗಿದ್ದರೆ ನಮ್ಮ ಆತ್ಮವಿಶ್ವಾಸವೂ ಕಡಿಮೆಯಾಗುತ್ತದೆ. ಏಕೆಂದರೆ ನಗುತ್ತಿರುವಾಗ ಅಥವಾ ಮಾತನಾಡುವಾಗ ಹಳದಿ ಹಲ್ಲುಗಳು ಕಾಣಿಸಿಕೊಂಡರೆ, ಅದು ಕಷ್ಟಕರವಾಗಿರುತ್ತದೆ.






