Interesting
Interesting Facts : ರಸ್ತೆಗೆ ಯಾವ ಕಾರಣಕ್ಕಾಗಿ ಬಿಳಿ,ಹಳದಿ ಬಣ್ಣ ಹಚ್ಚಿರ್ತಾರೆ? ಕಾರಣಗಳು ಹೀಗಿದೆ
ಸಂಚಾರಿ ನಿಯಮಗಳ ಪ್ರಕಾರ ಒಂದೊಂದು ಸಾಲಿಗೂ ಅದರದ್ದೇ ಆದ ಅರ್ಥ ಮತ್ತು ಮಹತ್ವವಿದ್ದು, ಜನರು ಅವೆಲ್ಲವನ್ನೂ ಅರಿತುಕೊಂಡರೆ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಬಹುದು.