ಶನಿವಾರ, 24 ಅಕ್ಟೋಬರ್ 2026

Ye Chengchen

Crime

China News: ಚೀನಾದಲ್ಲಿ ಸಂಚಲನ ಸೃಷ್ಟಿಸಿದ ಕೇಸ್‌; ಮಕ್ಕಳನ್ನು ಮಹಡಿಯಿಂದ ಎಸೆದು ಹತ್ಯೆ ಮಾಡಿದ ಜೋಡಿ; ನ್ಯಾಯಾಲಯದಿಂದ ಜೋಡಿಗೆ ಮರಣದಂಡನೆ!!!!

ತಾನು ಹೆತ್ತು ಹೊತ್ತು ಸಾಕಿದ ಇಬ್ಬರು ಪುಟ್ಟಮಕ್ಕಳನ್ನು ತಂದೆಯೋರ್ವ ಅಪಾರ್ಟ್‌ಮೆಂಟ್‌ನ 15ನೇ ಮಹಡಿಯಿಂದ ಎಸೆದು ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆಯೊಂದು ನಡೆದಿತ್ತು. ಈ ಕುರಿತು ರಾಷ್ಟ್ರವ್ಯಾಪಿ ಆಕ್ರೋಶ ಹುಟ್ಟು ಹಾಕಿದ್ದ ಪ್ರಕರಣದಲ್ಲಿ ಇದೀಗ ತಂದೆ ಮತ್ತು ಆತನ ಪ್ರೇಯಸಿಗೆ…