ಈ ಬಾರಿಯ ದಸರಾದಲ್ಲಿ ಕಂಬಳ ನಡೆಯುತ್ತೆ – ಸಚಿವ ಯತೀಂದ್ರ!!
ಈ ಬಾರಿ ದಸರಾದಲ್ಲಿ ಕರಾವಳಿಯ ಜನಪದ ಕ್ರೀಡೆಯಾದ ಕಂಬಳವನ್ನು ನಡೆಸುತ್ತೇವೆ. ಕಂಬಳ ಕ್ರೀಡೆ ಈ ದಸರಾದಲ್ಲಿ ಇದ್ದೇ ಇರುತ್ತದೆ ಎಂಬುದಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ. ವೀರಸೋಮನಹಳ್ಳಿ ಯಲ್ಲಿ ದಸರಾ ಗಜಪಡೆಗಳಿಗೆ…






