Breaking Entertainment News Kannada
ಸಮಂತಾಗೆ ಸ್ಯಾಂಡಲ್ ವುಡ್ ಎಂಟ್ರಿಗೆ ರಕ್ಷಿತ್ ಶೆಟ್ಟಿ ಸಾಥ್!!!
ಸಮಂತಾ ಸೌತ್ ಇಂಡಿಯಾ ಮಾತ್ರವಲ್ಲ ಬಾಲಿವುಡ್ ನಲ್ಲೂ ಮಿಂಚಿ ಸಖತ್ ಪಾಪ್ಯುಲರ್ ಆಗಿರೋ ನಟಿ.ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಿದ್ದ ಸಮಂತಾ ಇತ್ತೀಚಿಗೆ ಸೈಲೆಂಟ್ ಆಗಿದ್ದಾರೆ. ಇದಕ್ಕೆ ಕಾರಣ ಏನೇ ಇರಲಿ. ಸಮಂತಾ ಸುಳಿವು ಇಲ್ಲದೆ ಹೋದರೂ ಅವರ…

