Breaking Entertainment News Kannada
Actor Yash: ರಾಕಿಂಗ್ ಸ್ಟಾರ್ ಯಶ್ ರಿಜೆಕ್ಟ್ ಮಾಡಿದ್ರು 350 ಕೋಟಿ ಬಿಗ್ ಬಜೆಟ್’ನ ಆ ಚಿತ್ರ, ಯಾಕಿರಬಹುದು ಗೊತ್ತಾ ?
ಯಶ್ 350 ಕೋಟಿ ಬಿಗ್ ಬಜೆಟ್'ನ ಆ ಚಿತ್ರ ರಿಜೆಕ್ಟ್ ಮಾಡಿದ್ರು ಎಂದು ಹೇಳಲಾಗುತ್ತಿದೆ. ಯಾಕಾಗಿ ರಿಜೆಕ್ಟ್ ಮಾಡಿದ್ರು? ಯಾವ ಸಿನಿಮಾ? ಬನ್ನಿ ಮಾಹಿತಿ ತಿಳಿಯೋಣ

