ಶನಿವಾರ, 24 ಅಕ್ಟೋಬರ್ 2026

Yash next Movies

latest

ಪ್ರತಿಷ್ಠಿತ ಪೆಪ್ಸಿ ಬ್ರಾಂಡ್ ಗೆ ರಾಯಭಾರಿಯಾದ ಕೆಜಿಎಫ್ ಹೀರೋ ಯಶ್ | ಸಲ್ಮಾನ್ ಕೈನಿಂದ ಜಾರಿದ ಪೆಪ್ಸಿ!!!

ಈಗಾಗಲೇ 2022ರಲ್ಲಿ ಪ್ರತಿಷ್ಠಿತ ಪೆಪ್ಸಿ ಬ್ರಾಂಡ್‌‌ನ ಅಂಬಾಸಿಡರ್ ಆಗಿ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರು ಮಿಂಚಿದ್ದರು. ಪ್ರಸ್ತುತ 2023 ರಲ್ಲಿ ಕನ್ನಡ ನಟ ರಾಕಿಂಗ್ ಸ್ಟಾರ್ ಯಶ್ ಪ್ರತಿಷ್ಠಿತ ಪೆಪ್ಸಿ ಬ್ರಾಂಡ್‌‌ನ ಅಂಬಾಸಿಡರ್ ಆಗಿ ನೇಮಕ…