ಶನಿವಾರ, 24 ಅಕ್ಟೋಬರ್ 2026

X

National

Kerala: ರೋಗವನ್ನು ಗುರುತಿಸಲು ಹೆಣಗಾಡಿದ ಖ್ಯಾತ ವೈದ್ಯ – ಸೆಕೆಂಡಿನಲ್ಲಿ ಕಂಡುಹಿಡಿದ ಕೆಲಸದ ಮಹಿಳೆ!!

Kerala: ಖ್ಯಾತ ವೈದ್ಯರೊಬ್ಬರು ಒಂದು ಕಾಯಿಲೆಯನ್ನು ಪತ್ತೆ ಮಾಡಲು ಬಾರೀ ಹೆಣಗಾಟ ನಡೆಸಿದ್ದಾರೆ. ಆದರೆ ಅವರಿಗೆ ಅದು ತಿಳಿದೇ ಇಲ್ಲ. ಆದರೆ ಮನೆ ಕೆಲಸದ ಮಹಿಳೆ ಮಾತ್ರ ಕ್ಷಣಮಾತ್ರದಲ್ಲಿ ಪತ್ತೆಮಾಡಿದ್ದಾಳೆ.

National

Social Media: ‘ಮಕ್ಕಳ ಲೈಂಗಿಕ ದೌರ್ಜನ್ಯ ಕಂಟೆಂಟ್’ ತೆಗೆಯಿರಿ – ಟೆಲಿಗ್ರಾಂ, ಯೂಟ್ಯೂಬ್ ಗಳಿಗೆ ಕೇಂದ್ರದಿಂದ ಖಡಕ್ ವಾರ್ನಿಂಗ್

ಸಾಮಾಜಿಕ ಮಾಧ್ಯಮ (Social Media)ವೇದಿಕೆಗಳಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯದ ವಿಷಯ (CSAM) ಇರುವಿಕೆಯ ವಿರುದ್ಧ ಕೇಂದ್ರ ಸರ್ಕಾರವು ಶುಕ್ರವಾರ ದೃಢ ನಿಲುವು ಒಂದನ್ನು ತೆಗೆದುಕೊಂಡಿದೆ.

News

Fake News: ಸ್ನಾನ ಮಾಡುವಾಗ ಇನ್ನು ‘ಹಸ್ತಮೈಥುನ’ ಮಾಡುವ ಹಾಗಿಲ್ಲ – ಹುಡುಗರ ತಲೆ ಕೆಡಿಸಿದ ಹಳೆ ನೋಟಿಸ್ !! ಏನಿದು ಶಾಕಿಂಗ್ ನ್ಯೂಸ್

ಸುಳ್ಳು ಸುದ್ದಿಗಳು (Fake News)ಜನರ ತಲೆಗೆ ಹುಳ ಬಿಟ್ಟಂತೆ ಆಗುತ್ತದೆ.ಇದೀಗ,ಸ್ನಾನ ಮಾಡುವಾಗ 'ಹಸ್ತಮೈಥುನ' ಮಾಡುವ ಹಾಗಿಲ್ಲ ಎಂಬ ನೋಟಿಸ್ ಗೊಂದಲಕ್ಕೀಡು ಮಾಡಿದೆ.