ಶನಿವಾರ, 24 ಅಕ್ಟೋಬರ್ 2026

wrinkle skin

Food

Anti Ageing Foods For Younger Skin: ಸಣ್ಣ ಪ್ರಾಯದಲ್ಲೇ ಮುಖದ ಮೇಲೆ ಸುಕ್ಕು ಕಾಣುತ್ತಿದೆಯೇ ? ದಿನನಿತ್ಯದ ಆಹಾರದಲ್ಲಿ ಇದನ್ನು ಸೇವಿಸಿ, ಯಂಗ್‌ ಆಗಿರಿ

ನಮ್ಮ ದೇಹವು ಪ್ರತಿ ಸೆಕೆಂಡಿಗೆ ಬದಲಾವಣೆಯನ್ನು ಪಡೆಯುತ್ತಾ ಇರುತ್ತದೆ. ಸುಮಾರು ಅರವತ್ತನೆಯ ವಯಸ್ಸಿನಲ್ಲಿ ಈ ಬದಲಾವಣೆಗಳಿಗೊಂದು ಕೊನೆಂಬಂತೆ ವೃದ್ಧಾಪ್ಯದ ಚಿಹ್ನೆಗಳು ಗಾಢವಾಗತೊಡಗುತ್ತವೆ. ವಯಸ್ಸಾಗುತ್ತ ಹೋದಂತೆ ಮುಖದ ಮೇಲೆ ನೆರಿಗೆ ಬೀಳುವುದು, ಚರ್ಮ ಸುಕ್ಕುಗಟ್ಟುವುದು ಮಾಮೂಲಿ. 40 ವರ್ಷ ವಯಸ್ಸಿನ…