Interesting
ಗಾಳಕ್ಕೆ ಬಿತ್ತು ಬರೋಬ್ಬರಿ 30 ಕೆಜಿ ತೂಕದ ಗೋಲ್ಡ್ ಫಿಶ್ | ವಿಶ್ವ ದಾಖಲೆಯ ಗರಿ ಹೊತ್ತ ಮೀನುಗಾರ!!!
ಮೀನುಗಳನ್ನು ಬೇಟೆಯಾಡುವುದು ಸಹ ಒಂದು ಸಾಹಸವೇ ಸರಿ. ಯಾಕೆಂದರೆ ಮೀನು ಹಿಡಿಯಲು ಸಹ ಕೆಲವೊಂದು ಚಾಕ ಚಕ್ಯತೆ ಗೊತ್ತಿರಲೇ ಬೇಕು. ನಿಜವಾಗಲೂ ಕೆಲವೊಮ್ಮೆ ಮೀನು ಹಿಡಿಯಲು ಹರಸಾಹಸ ಪಡಬೇಕಾಗುತ್ತದೆ. ಆದರೆ ಇಲ್ಲೊಬ್ಬ ವಿಶ್ವದ ಅತಿ ದೊಡ್ಡ ಹಾಗೂ ಅಪರೂಪದ…



