ಶನಿವಾರ, 24 ಅಕ್ಟೋಬರ್ 2026

Working JCB machine

ಮಡಿಕೇರಿ

ಕೆಲಸ ನಿರ್ವಹಿಸುವಾಗ ಬ್ರೇಕ್ ವೈಫಲ್ಯ!! ಹಿಮ್ಮುಖವಾಗಿ ಚಲಿಸಿದ ಜೆಸಿಬಿ ಯಂತ್ರದಡಿಗೆ ಸಿಲುಕಿ ಓರ್ವ ಮೃತ್ಯು

ಜೆಸಿಬಿಯೊಂದರ ಬ್ರೇಕ್ ವಿಫಲಗೊಂಡು ಹಿಮ್ಮುಖವಾಗಿ ಚಲಿಸಿ ಓರ್ವ ಮೃತಪಟ್ಟ ಘಟನೆಯೊಂದು ಮಡಿಕೇರಿ ಸಮೀಪದ ಕೂಟುಹೊಳೆ ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಹಾಸನ ಮೂಲದ ಸಂತೋಷ್(22) ಎಂದು ಗುರುತಿಸಲಾಗಿದ್ದು, ಈತ ಅಲ್ಲೇ ಕಾರ್ಮಿಕನಾಗಿದ್ದ. ಘಟನೆ ವಿವರ: ಕೂಟುಹೊಳೆ ಸಮೀಪ ಜೆಸಿಬಿ…