ಶನಿವಾರ, 24 ಅಕ್ಟೋಬರ್ 2026

Words expensive tea

Interesting

World’s expensive Tea | ಒಂದು ಚಹಾಗೆ ಬರೋಬ್ಬರಿ 9 ಕೋಟಿ ರೂಪಾಯಿ !

ಒಂದು ಕಪ್ ಬೆಚ್ಚಗಿನ ಹಬೆಯಾಡುವ ಚಹಾಕ್ಕೆ ಹತ್ತರಿಂದ ಹದಿನೈದು ರೂಪಾಯಿ ವೆಚ್ಚ ಇರೋದು ಸಾಮಾನ್ಯ. ಛೋಟಾ ಛಾ ಕೇಳಿದ್ರೆ, ಬಾಯಿ ಒದ್ದೆ ಆಗುವಷ್ಟು ಮಾತ್ರ, ಸಣ್ಣ ಕಪ್ ನಲ್ಲಿ, ಕೇವಲ ಐದಾರು ರೂಪಾಯಿಗಳಲ್ಲಿ ಕೂಡಾ ಚಾಯ್ ಈಗ ಲಭ್ಯ.…