News
Karnataka Election: ಮತದಾರರಿಗೆ ಸಿಹಿ ಸುದ್ದಿ: ಯಾರೆಲ್ಲಾ ವೋಟ್ ಹಾಕ್ತಿರೋ ಅವರಿಗೆಲ್ಲಾ ವಂಡರ್ ಲಾ ದಿಂದ ರಿಯಾಯಿತಿ ದರ ಘೋಷಣೆ!
ಈ ಬಾರಿ ತಪ್ಪದೆ ಮತದಾನ ಮಾಡುವ ನಾಗರಿಕರಿಗೆ ವಂಡರ್ ಲಾ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ನೀಡಿದ್ದು, ಶೇಕಡ 15 ರಷ್ಟು ರಿಯಾಯಿತಿ ಘೋಷಿಸಲಾಗಿದೆ.
ಈ ಬಾರಿ ತಪ್ಪದೆ ಮತದಾನ ಮಾಡುವ ನಾಗರಿಕರಿಗೆ ವಂಡರ್ ಲಾ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ನೀಡಿದ್ದು, ಶೇಕಡ 15 ರಷ್ಟು ರಿಯಾಯಿತಿ ಘೋಷಿಸಲಾಗಿದೆ.
ಭಾರತದ ಅತಿದೊಡ್ಡ ಮನರಂಜನಾ ಪಾರ್ಸ್ಕ್ಗಳಲ್ಲಿ ಒಂದಾದ ವಂಡರ್ ಲಾದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಕೊಡುಗೆಯನ್ನು ಘೋಷಿಸಿದೆ.