ಬೆಂಗಳೂರು
ಅಂತರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ವಂಡರ್‌ಲಾದಲ್ಲಿ ಮಹಿಳೆಯರಿಗೆ ವಂಡರ್ ಆಫರ್
ವಂಡರ್ ಲಾ ಎಂದರೆ ಎಲ್ಲರಿಗೂ ಇಷ್ಟ.ಅದೊಂದು ಬೇರೆಯೇ ಜಗತ್ತು. ಅಲ್ಲಿಗೆ ಹೋಗಲು ಹಲವು ಕಾತುರತೆಯಿಂದ ಇರುತ್ತಾರೆ. ಮಹಿಳೆಯರಿಗೆ, ಯುವತಿಯರಿಗೆ ವಂಡರ್ ಲಾ ಗೆ ಕಡಿಮೆ ಬೆಲೆಯಲ್ಲಿ, ಹಾಗು ಉಚಿತವಾಗಿ ಹೋಗಲು ಒಂದು ಸುಅವಕಾಶ ದೊರೆತಿದೆ. ಅಂತರಾಷ್ಟ್ರೀಯ ಮಹಿಳಾ ದಿನವನ್ನು…

