News
Kamal Sakhi Manch 2024: ದೆಹಲಿ ಚುನಾವಣೆಗೂ ಮುನ್ನ ಬಿಜೆಪಿ ಭರ್ಜರಿ ತಯಾರಿ; ಪೂರ್ಣ ಪ್ರಮಾಣದಲ್ಲಿ ಮಹಿಳಾ ಮತ ಪಡೆಯಲು ಬಿಗ್ ಪ್ಲ್ಯಾನ್!
Kamal Sakhi Manch 2024: ದೆಹಲಿ ವಿಧಾನಸಭೆ ಚುನಾವಣೆ ರಂಗೇರಿದೆ. ಇದಕ್ಕೂ ಮುನ್ನ ಎಲ್ಲಾ ಪಕ್ಷಗಳು ಚುನಾವಣಾ ತಯಾರಿ ಆರಂಭಿಸಿದ್ದು, ಈ ಬಾರಿ ಬಿಜೆಪಿ ದೆಹಲಿಯಲ್ಲಿ ಅಧಿಕಾರಕ್ಕೆ ಬರಲು ಮಹಿಳೆಯರು ಪಣತೊಟ್ಟಿದ್ದಾರೆ.


