ಸೋಮವಾರ, 26 ಅಕ್ಟೋಬರ್ 2026
Trending

women’s premier league

Latest Sports News Karnataka

RCB -WPL: ಗೋವಾದಲ್ಲಿ RCB ಆಟಗಾರ್ತಿಯರ ಮೋಜು-ಮಸ್ತಿ! ಮಣ್ಣಿನ ಕಪ್​​​​ ತಯಾರಿಸಲು ಹೋಗಿದ್ದಾರೆ ಎಂದ ಅಭಿಮಾನಿಗಳು

WPL (RCB -WPL) ನಲ್ಲಿ ಆರ್​ಸಿಬಿ ಅತ್ಯಂತ ಬಲಿಷ್ಠ ತಂಡ ಎನಿಸಿದೆ. ಆದರೆ ತೋರಿದ್ದು ಮಾತ್ರ ಹೀನಾಯ ಪ್ರದರ್ಶನ. ಲೀಗ್​​​ನ ಆರಂಭಿಕ ಐದೂ ಪಂದ್ಯಗಳಲ್ಲೂ ಸತತ ಸೋಲು ಕಂಡಿತ್ತು. rcb 2023: rcb players have fun in goa