Entertainment
ನಾಯಿಗೆ ಹೊಡೆಯುವುದನ್ನು ಪ್ರಶ್ನಿಸಿದ ವಿಚಾರ : ನಾಯಿ ಬದಲು ತಾವೇ ಕಚ್ಚಿಕೊಂಡರು !
ನಾಯಿಗಳು ಕಚ್ಚುವುದು ಸಾಮಾನ್ಯ. ನಾಯಿಗಳು ಪರಸ್ಪರ ಕಚ್ಚಿ ಕೊಳ್ಳುವುದು ಅತಿ ಸಾಮಾನ್ಯ. ಆದರೆ ನಾಯಿಯ ವಿಚಾರದಲ್ಲಿ ಇಬ್ಬರು ಮಹಿಳೆಯರು ತಾವೇ ಪರಸ್ಪರ ಕಚ್ಚಿಕೊಂಡಿದ್ದಾರೆ. ಜರ್ಮನಿಯಲ್ಲಿ 51 ವರ್ಷದ ಮಹಿಳೆಯೊಬ್ಬಳು ತಾನೇ ಸಾಕಿದ್ದ ನಾಯಿ ಏನೋ ತಪ್ಪು ಮಾಡಿತೆಂದು ಅದಕ್ಕೆ…

