Interesting
Madhya Pradesh: ಬ್ಯೂಟಿ ಪಾರ್ಲರ್’ಗೆ ಹೋಗೋದು ಬೇಡ ಎಂದ ಪತಿ, ಪತ್ನಿ ಆತ್ಮಹತ್ಯೆ!
ಕೇವಲ ಬ್ಯೂಟಿ ಪಾರ್ಲರ್'ಗೆ ಹೋಗೋದು ಬೇಡ ಎಂದಿದ್ದಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಕೇವಲ ಬ್ಯೂಟಿ ಪಾರ್ಲರ್'ಗೆ ಹೋಗೋದು ಬೇಡ ಎಂದಿದ್ದಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಕೆಲವೊಮ್ಮೆ ಏನೋ ಮಾಡಲು ಹೋಗಿ.. ಮತ್ತೆನೋ ಅವಾಂತರ ಮೈ ಗೆ ಎಳೆದುಕೊಳ್ಳುವ ಪ್ರಕರಣ ಹೆಚ್ಚಾಗಿ ನಾವು ನೋಡಿರುತ್ತೇವೆ. ಕೆಲವೊಮ್ಮೆ ನಮ್ಮ ಹುಚ್ಚಾಟದ ಎಲ್ಲೆ ಮೀರಿ ಮುಂದಾಗುವ ಅನಾಹುತ ಅರಿವಿಲ್ಲದೆ ಸಾವಿನ ಮನೆಗೆ ಆಹ್ವಾನ ತಂದುಕೊಳ್ಳುವ ಪ್ರಮೇಯವನ್ನು ಅಲ್ಲಗಳೆಯುವಂತಿಲ್ಲ. ಇದೇ…