ಶನಿವಾರ, 24 ಅಕ್ಟೋಬರ್ 2026

women passengers angry at conductor not allowed them to carry alcohol

latest

Free Bus Service: ಮದ್ಯ ಕೊಂಡೊಯ್ಯಲು ಬಿಡದ ಬಸ್ ನಿರ್ವಾಹಕನ ಮೇಲೆ ಸಿಟ್ಟಿಗೆದ್ದ ಮಹಿಳೆಯರು! ಪೊಲೀಸ್‌ ದೂರು ದಾಖಲು

Free Bus Service :ಗದಗದ ಬಸ್ಸಿನಲ್ಲಿ ಮಹಿಳೆಯರು ತಮಗೆ ಮದ್ಯ ಸಾಗಿಸಲು ಅವಕಾಶ ನೀಡಿಲ್ಲ ಎಂದು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.