ಸೋಮವಾರ, 26 ಅಕ್ಟೋಬರ್ 2026
Trending

Women in Blue create history Final match on Saturday

News

Women Cricket: ಇಂಗ್ಲೆಂಡ್ ನೆಲದಲ್ಲಿ ಮೊದಲ ಬಾರಿಗೆ ಟಿ20 ಸರಣಿ ಗೆದ್ದು ಭಾರತ ಮಹಿಳಾ ತಂಡ – ಇತಿಹಾಸ ನಿರ್ಮಿಸಿದ ವುಮೆನ್ ಇನ್ ಬ್ಲೂ – ಶನಿವಾರ ಅಂತಿಮ ಪಂದ್ಯ

Women Cricket: ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಬುಧವಾರ ರಾತ್ರಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20ಐ ಪಂದ್ಯವನ್ನು ಭಾರತೀಯ ಮಹಿಳಾ ಕ್ರಿಕೆಟ್ ತಂಡ 6 ವಿಕೆಟ್‌ಗಳಿಂದ ಗೆದ್ದು 5 ಪಂದ್ಯಗಳ ಸರಣಿಯಲ್ಲಿ 3-1 ಅಂತರದ ಮುನ್ನಡೆ ಸಾಧಿಸಿತು.