Interesting
Women: ಈಕೆ 40 ನೇ ವಯಸ್ಸಿಗೆ 44 ಮಕ್ಕಳಿಗೆ ಜನ್ಮ ನೀಡಿದ್ದಾಳೆ ; ದೈತ್ಯ ಕುಟುಂಬ ಕಂಡು ದೂರ ಸರಿದ ಪತಿ!!
ಇತ್ತೀಚೆಗೆ ಹೆಚ್ಚಾಗಿ ಮಹಿಳೆಯರಿಗೆ (women) ಒಂದೋ ಎರಡೋ ಮಕ್ಕಳಿರುತ್ತಾರೆ. ಆದರೆ, ಇಲ್ಲೊಬ್ಬ ಮಹಿಳೆಗೆ ಬರೋಬ್ಬರಿ 44 ಮಕ್ಕಳಿದ್ದಾರೆ.