Death
ಪುತ್ತೂರು; ಮಹಿಳೆಯ ಮೃತದೇಹ ಡ್ಯಾಮ್ ಬಳಿ ಪತ್ತೆ
ಪುತ್ತೂರು; ಇಲ್ಲಿನ ಅಜೇಯನಗರದ ಮಹಿಳೆಯೊಬ್ಬರ ಮೃತದೇಹವೊಂದು ಶಂಭೂರು ಡ್ಯಾಮ್ ಬಳಿ ಜು.24 ರಂದು ತಡರಾತ್ರಿ ಪತ್ತೆಯಾಗಿರುವ ಕುರಿತು ವರದಿಯಾಗಿದೆ. ಪಡ್ನೂರು ಗ್ರಾಮದ ಅಜೇಯನಗರ ನಿವಾಸಿ ರಾಮ್‌ಭಟ್ ಅವರ ಪತ್ನಿ ವಿಜಯ (60 ವ) ಅವರು ಮೃತಪಟ್ಟವರು. ಜು.23 ರಂದು…


