ಮಂಗಳವಾರ, 27 ಅಕ್ಟೋಬರ್ 2026
Trending

Women fighting

latest

ಚರಂಡಿ’ಯಲ್ಲೇ ಬಿದ್ದು ಕಿತ್ತಾಟ ಮಾಡಿದ ನಾರಿಯರು| ಯಾಕಾಗಿ ಗೊತ್ತೇ? ವೀಡಿಯೋ ವೈರಲ್!!!

ಹಣ, ಆಸ್ತಿ‌ ಹೆಚ್ಚಾಗಿ ಸಂಬಂಧಗಳನ್ನು ಕೆಡಿಸುತ್ತದೆ ಎಂಬುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಆಸ್ತಿಗಾಗಿ ಏನೇನೋ ಗಲಾಟೆಗಳಾಗುತ್ತವೆ‌. ಅಪ್ಪ ಅಮ್ಮ ಯಾರನ್ನೂ ನೋಡಲ್ಲ. ಜಾಗಕ್ಕಾಗಿ ಅಣ್ಣ ತಮ್ಮ ಹೊಡೆದಾಡಿಕೊಂಡು ಜೀವ ಬಿಟ್ಟ ಸಾಕಷ್ಟು ಉದಾಹರಣೆಗಳೂ ನಮಗೆ ಸಾಕಷ್ಟು ಸಿಗುತ್ತವೆ. ಒಂದೊಂದು ಸಲ…